ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಾಲಿಶ

ಉಚ್ಚಾರಣೆ: bāliśa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    of or having to do with infants or infancy; infantile.

  2. 2.
    noun

    an infant or child.

  3. 3.
    adjective

    stupid; foolish.

  4. 4.
    noun

    a stupid, foolish man.

  5. 5.
    noun

    any of the plays of children.

  6. 6.
    adjective

    careless; not paying enough attention to; heedless.

  7. 7.
    adjective

    like, characteristic of an infant; not fit for or no characteristic of an adult; lacking the emotional maturity, sense of responsibility, etc.; childish; immature.

  8. 8.
    noun

    immature, irresponsible manner of doing things, behaving etc.; childishness.

  9. 9.
    noun

    a pllow or cushion.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (can) 〈being〉childish, callow ű ನಿಮ್ಮ ವಿಚಾರ ಬಾಲಿಶವಾಗಿದೆ. Your idea is childish.

ಕಿಟ್ಟೆಲ್ ನಿಘಂಟು

  1. 1.

    young, of tender years, puerile. 2, childish, ignorant, foolish; a fool (ಮೂರ್ಖ, ಮೂಢ Nn. 131 as ಬಾಲೀಶ). 3, a child (ತನುಜಾತರ್, ಮಕ್ಕಳು 131); an infant (ಅತಿಬಾಲ Mr. 475). 4, Kṛiṣṇa (ವಿಷ್ವಕ್ಸೇನ, ಕೃಷ್ಣ 131). 5, a cushion, a pillow.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಶಿಶುಸಹಜವಾದ.
    2. ದಡ್ಡತನದ.
    3. ಅಜಾಗರೂಕತನದ.
    4. ಮಕ್ಕಳಾಟಿಕೆಯ.

  2. 2.

    1. ಮಗು.
    2. ಮೂರ್ಖ.
    3. ಹುಡುಗಾಟ.
    4. ದಿಂಬು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada