ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಾವಿ

ಉಚ್ಚಾರಣೆ: bāvi
ಮೂಲ: Sk. vāpi-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a hole drilled or bored into the earth to obtain water, petroleum, natural gas; a well.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಭಾವಿ, ವಾವಿ2 n. (water) well

ಕಿಟ್ಟೆಲ್ ನಿಘಂಟು

  1. 1.

    = ಬಾವಿ a well. (ವಾಪಿ Cb.).

  2. 2.

    Tbh. of ವಾಪಿ 2 (Śmd. 342; Śm. 36). a well, etc. (ಅನ್ಧು, ಕೂಪ Hlā.; ತೀರ್ಥ, ಕೂಪ Nn. 48; Bp. 20, 21; 49, 44; 56, 38; B. 5, 74; G. 71. 266. 462; C.; Te.; T. ವಾವಿ). [ರಸರಸದ ಬಾವಿ ಮನೈಮನೈಗೈ ಬೇರೈ Pb. 4, 10]. ನದಿ ಬಾವಿ ಕೈರೈಗಳ್ (ತೀರ್ಥ Mr. 532). ನೀರಿಪ್ಪ ಬಾವಿ (ಅನ್ಧು, ಕೂಪ 421). ಸೇದುವ ಬಾವಿ (ಅನ್ಧು etc. Si. 90). ಬಾವೀ ನೀರಾದರೈ ಭಾವಿಸಿದರೈ ಬನ್ದೀತೇ? -ಮಾಡಿದ ಪುಣ್ಯಕ್ಕೈ ಫಲವೇ ಸಾಕ್ಷಿ, ತೋಡಿದ ಬಾವಿಗೈ ಜಲವೇ ಸಾಕ್ಷಿ. -(ತುರಕ) ಬಾವಿಯಲ್ಲಿ ಬಿದ್ದರೂ ಬಾಂಚೋತು ಬಿಡ. -ನೀವಾದರೇನು? ನಾವಾದರೇನು? ಬಾವಿಲಿ ನೀರು ಬನ್ದರೈ ಸರಿ. -ಇರುಳು ಕಣ್ಡ ಬಾವಿಯಲ್ಲಿ ಹಗಲು ಬಿದ್ದನನ್ತೈ(Prvs.). see ಅಂಗಣವಾವಿ; Prvs. s. ನೈಣ್ವೈ, ಬಾಯಾರಿಕೈ, ಬೈಂಕಿ ಹತ್ತು. -ಬಾವಿ ದೋಡು. -ತೋಡು.to dig a well (Abh. P. 11, 100).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಕೂಪ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada