ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಾಸಣಿಸು

ಉಚ್ಚಾರಣೆ: bāsaṇisu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to pass a comb through the hair to arrange or clean it; to comb.

  2. 2.
    verb

    to be covered with, spread on, diffused with.

  3. 3.
    verb

    to wrap up or cover completely (as with a broad sheet, etc.); to envelop.

  4. 4.
    verb

    to spread (oneself) over a wide area.

  5. 5.
    verb

    to wear, put on (a cloth, weapon, etc.).

  6. 6.
    verb

    to shield from danger, loss, death, injury, etc.; to protect; to guard.

ಕಿಟ್ಟೆಲ್ ನಿಘಂಟು

  1. 1.

    to cover [ಆ ಸೋಮವಂಶಜರ್...ಜಸದಿಂ ಜಗಮಂ ಬಾಸಣಿಸಿ ಪೋದೌಡೈ Pb. 1, 62; Ap. 7, 116; Cv. 390]; (Cpr. 1, 92; 3, 11; 5, 20; Abh. P. 4, 12; Grj. 5, 67 va.; Bp. 6, 32; 12, 33; 18, 29; 46, 54; Rśv. 6, 11 va.). 2, to put as a cover to, to cover with. ಎಕ್ಕಡವ ಬಾಸಣಿಸಿ ಪದತಲಕೈ (Rām. 3, 8, 34). 3, to be included in, to join. ಅವಕೈ (ಆ ಮೂರು ಗ್ರಾಮಕೈ) ಪದಿನೈಟ್ಟು ಜಾತಂ ಬಾಸಣಿಸಿರಲ್ಕೈ (Mr. 78; see s. ರಾಗ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೂದಲನ್ನು ಬಾಚು,- ಹಿಕ್ಕು.
    2. ಆವೃತವಾಗು.
    3. ಹೊದಿಸು.
    4. ಆವರಿಸು.
    5. ಧರಿಸು.
    6. ರಕ್ಷಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada