ಬಾೞು
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vi.
(life)
ಕಿಟ್ಟೆಲ್ ನಿಘಂಟು
-
1.
1.
= ಬಾಳ್ 1. (C.); also: to be worth, to fetch, to sell for (My.). P. p. ಬಾಳಿ. ಮಕ್ಕಳು ಬಾಳುವವಳು (ಜೀವತ್ತೋಕೈ, ಜೀವಸು); ಮಕ್ಕಳು ಬಾಳದವಳು (ನಶ್ಯತ್ಪ್ರಸೂತಿ, ಭಿನ್ದು Hlā.). ಉತ್ತು ಬಾಳುವ ಒಕ್ಕಲುಮಗನು (ಕರ್ಷಕ, ಕೀನಾಶ Nr.). ಅಜೇಯನೌರ್ವ ಪ್ರಮಥನಿಚ್ಛೈಯೌಳ್ ಆ ಅಜಾಣ್ಡಾನೀಕಮ್ ಅಳಿಗು, ಉದಯಿಸುಗು, ಬಾಳುವುದು (Bp. 8, 50). ಬಾಳುವನು ಗವುಡಂ (51, 23). ಅಹಿಪತಿಯ ಹುತ್ತಿನೌಳಗಿಹ ವೋಲು ಸಲೈ ಬಾಳುತ್ತಲೈ ಅನ್ತಃಪುರದೌಳ್ ಅರಸು ಇರುತ ಅತ್ಯಧಿಕದ ಎಚ್ಚರಿಕೈಯಿರಬೇಕು (Bh. 1, 8, 34). ಬಾಳುಗೈ! (J. 20, 43). ಬಾಳಲೀಸದ ಮನೈಯ ಬಲವನ್ತಮೇನು? (Dp. 148). ಬಾಳಿ ಬದುಕಿದರೈ ಅಕ್ಕ ತಂಗಿ, ಕೈಟ್ಟರೈ ಸ್ನೇಹಿತ. -ಬಾಳುವ ಮನೈಗೈ ಬೌಗಳುವ ನಾಯಿ. -ಬಾಳುವವನಿಗೈ ಒಂದು ಮಾತು, ಬಾಳೈಗೌನ್ದುಗೌನೈ. -ಬಾಳುವವನಿಗೈ ಹಾಳೂರ ಸುದ್ದಿ ಯಾಕೈ? -ಬಾಳುವವರ ಮುನ್ದೈ ಬೋಳುಮುಣ್ಡೈ ಬಯ್ದುಕೌಣ್ಡು ಅತ್ತ ಹಾಗೈ. -ತಾಳಿದವನು ಬಾಳ್ಯಾನು. -ನೀಲದ ಮಣಿ ಪವಣಿಸಿದ ನೂಲಾದರೈ ನೀಲದ ಕ್ರಯ ಬಾಳೀತೇ? (Prvs.). ಬಹು ದಿವಸ ಬಾಳಿ ತಕ್ಕನ್ಥ ಲೇಖಗಳನ್ನು ಚರ್ಮದ ಮೇಲೈ ಬರಿಯುತ್ತಾರೈ (B. 1, 15). ಎಮ್ಮೈಗಳು ಹದಿನಯ್ದು ವರ್ಷ ಬಾಳುತ್ತವೈ (3, 24). ಸನ್ತೈಯೌಳಗೈ ಒನ್ದು ರೂಪಾಯಿ ಬಾಳುವ ಜೋಡು ಶ್ರೀಮನ್ತನ ಮೂಲಕವಾಗಿ ಎರಡು ರೂಪಾಯಿ ಬಾಳೀತೈಮ್ಬುವ ಹಾಗಲ್ಲ: ಶ್ರೀಮನ್ತನು ಧರ್ಮಬುದ್ಧಿಯಿನ್ದ ಒನ್ದು ರೂಪಾಯಿ ಹೈಚ್ಚಿಗೈ ಕೌಟ್ಟರೈ ಇನಾಮು ಆಯಿತು, ಅದು ವ್ಯಾಪಾರದ ಮಾತಲ್ಲ (5, 120). see Prvs. s. ಬೀಳು ಬೀಬು, ಬುಡ, ಮುಣ್ಡೈ, ಸನಿ 2.
-
2.
2.
= ಬಾಳ್ 2. life etc. (C.). ಬಾಳು ತಪ್ಪಿದ ಬಳಿಕ ಬಳೈಯ ಯೋಚನೈ ಯಾಕೈ? -ಬದುಕು ಆಳದೈ ಹೋಯಿತು, ಬಾಳು ನೋಡದೈ ಹೋಯಿತು. -ಬಯಸಿ ಬಯಸಿ, ಬಾಳು ಹೌಕ್ಕರೈ ಬಯ್ಯೌ ಗಣ್ಡ ಬನ್ದ ಹಾಗೈ. -ಬಾಧೈ ಪಡುವ ಬಾಳಿಗಿನ್ತ ಬಕನ ಬಾಯಿಗೈ ಬೀಳೋದುತ್ತಮ (Prvs.). see Bp. 6, 10; 28, 46; 45, 40; 51, 23; ಬಣ್ಡು Prv. s. ಮೂರು. -ಬಾಳುಗೈಡಿಸಿ. -ಕೈಡಿಸಿ. to ruin one's married state (J. 23, 55).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುKannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada