ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಿಂಕ

ಉಚ್ಚಾರಣೆ: binka
ಮೂಲ: Ka. D5382

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an unduly high opinion of oneself; exaggerated self-estem; conceit; haughty behaviour; arrogance; pride.

  2. 2.
    noun

    = ಬಿಂಗ1.

  3. 3.
    noun

    empy and ostentatious show or display; pomp; brag.

  4. 4.
    noun

    proper respect for oneself; self-respect; pride.

  5. 5.
    noun

    affected behaviour; hypocrisy; sanctimony.

  6. 6.
    noun

    the behaviour of act of a coquettee; flirting; coquetry.

  7. 7.
    noun

    the quality or feature that attracts or delights people; charm; beauty.

  8. 8.
    noun

    excellence; superiority.

  9. 9.
    noun

    bravery; courage.

  10. 10.
    noun

    a brilliant or daring display; bravura.

  11. 11.
    noun

    an undue praising of oneself; a boastful talk.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (pride) airs, air of superiority due to good looks, intelligence, richness ű ಬಾಸು ಆದ ಮೇಲೆ ದಿಡೀರನೆ ಅವನಿಗೆ ಬಿಂಕ ಬಂದಿದೆ. He acquired an air of superiority as soon as he became the boss. 2 (pride) pride, conceit ű ತಾನು ಸುಂದರಿ ಎಂದು ಅವಳಿಗೆ ತುಂಬ ಬಿಂಕ. She feels very much proud that she is beautiful. 3 (show) pompousness, ostentation ű ಶೇಟಜಿ ನಾಲಕೂ ಬೆರಳಿಗೆ ವಜ್ರದ ಉಂಗುರ ಹಾಕಿ ಬಿಂಕದಿಂದ ಮೆರೆಯುತ್ತಾರೆ. Shethji heaves with pride with diamond rings on all the four fingers.

ಕಿಟ್ಟೆಲ್ ನಿಘಂಟು

  1. 1.

    Tbh. of ಭಿಕ್ಷೈ alms, etc. — ಬಿಕನಾಸಿ one who destroys, i. e. is inimical to, (any body's) asking alms: an avaricious woman (My.).

  2. 2.

    = ಬಿಗಿ 3, No. 3. pride; pompousness (ಗರ್ವ Ct. II, 47; ಹನ್ತೈ, ಗಬ್ಬ, ಮುರ್ಕ, ಗರ್ವ Kk. 57; ಕಾಮಕರ, ಗಬ್ಬ, ಪನ್ನ, ಮುಕ್ಕು, ಗರ್ವ Śm. 38; ಗಬ್ಬ 101; ಪೈರ್ಮೈ Ct. I, 9; My.; Te.; cf ಬೀಗು 2). ಬಿಂಕ ಮಾಡಿದರೈ ಡೌಂಕು ಹೋದಿತೇ? - ಕಣ್ಡರೈ ಸುಂಕ, ಕಾಣದಿದ್ದರೈ ಬಿಂಕ. -ಟೌಂಕ ಮುರಿದರೈ ಬಿಂಕ ಮುರಿಯಲ್ಲಿಲ್ಲ (Prvs.). see Grj. 2, 106 va; 5, 42 va.; Abh. P. 7, 131; Bp. 12, 45; 16, 18; 21, 15; 51, 7; 52, 35; 54, 23; 56, 16; Rśv. 5, 19 va.; 5, 126; 6, 11va; J. 4, 49; 7, 29; 11, 12; 22, 12; 23, 15; Bh. 9, 2, 45. — ಬಿಂಕಂಗುನ್ದು. -O-ಕುನ್ದು. pride to become less; to be humbled (Śśv. 3, 35va.). — ಬಿಂಕಮ್ಬೈರ್. -ಪೈರ್. to become proud or haughty, etc. ಬಿಙ್ಕಮ್ಬೈತ್ತೈಸೈವಂಚೈಯ ಸಂಕುಲಂ (Śmd. 24).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗರ್ವ.
    2. ಠೀವಿ.
    3. ಹೆಮ್ಮೆ.
    4. ಬೂಟಾಟಿಕೆ.
    5. ಆಡಂಬರ.
    6. ಒಯ್ಯಾರ.
    7. ಸೊಬಗು.
    8. ಹಿರಿಮೆ.
    9. ಸಾಹಸ.
    10. ಅಟ್ಟಹಾಸ.
    11. ಜಂಬದ ಮಾತು.
    12. ಶಸ್ತ್ರಪ್ರಯೋಗದಲ್ಲಿ ಒಂದು ಬಗೆ.
    13. ಕಾಗೆಬಂಗಾರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada