ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಿಂಡಿ

ಉಚ್ಚಾರಣೆ: biṇḍi
ಮೂಲ: Ka. D5393

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a single thing.

  2. 2.
    noun

    the tree Dalbergia sisso ( = D. sissosa, = D. sissu) of Papilionaceae family.

  3. 3.
    noun

    that which is different or separate from others.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (lux.) loose, separate ű ಈ ಅಂಗಡಿಯಲ್ಲಿ ಸಿಗರೇಟನ್ನು ಬಿಡಿಯಾಗಿ ಮಾರುವದಿಲ್ಲ. Loose cigarettes are not sold in this shop.

ಕಿಟ್ಟೆಲ್ ನಿಘಂಟು

  1. 1.

    = ಬಿಡು 2, etc. loosening, etc. (My.; Te. ವಿಡಿ). — ಬಿಡಕಟ್ಟಿಗೈ. untied, loose pieces of wood (B. 2, 30; My.). ಬಿಡಕಟ್ಟಿಗೈಯಾದರೂ ಕಿಡಿ ಹತ್ತಿದರೈ ಸುಡದೇ (Prv.). — ಬಿಡಿ ಬಿಚ್ಚಿಲು. the state of being loose or unrestrained. ಮನಸು ಬನ್ದ ಹಾಗೈ ಎಲ್ಲಾ ಬಿಡಿ ಬಿಚ್ಚಲಾಗಿರುವದು (ಯದೃಚ್ಛೈ, ಸ್ವೈರತೈ Si. 386). ಬಿಡಿಬಿಡಿ rep. — ಬಿಡಿಬೇಸರ. = ಬಿಟ್ಟೀಬೇಸರ. (ಅನಾದರ G.). — ಬಿಡಯೈಲೈ. -ಎಲೈ. leaves used as plates, that are not stitched together (My.). — ಬಿಡಹೂ. a plucked flower (My.); flowers that are not threaded to form a garland (My.). ಬಿಡ ಹೂವಾದರೂ ಹುಡಿಗಿ ಮುಡಿದುಕೌಳ್ಳ ಬಾರದೇ ? (Prv.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada