ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಿಂದು

ಉಚ್ಚಾರಣೆ: bindu
ಮೂಲ: Sk.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ದ್ರವದ) ಹನಿ.
    2. ಚುಕ್ಕೆ.
    3. ಆನೆಯ ಮೈಮೇಲಿನ ಬಿಳಿಯ ಮಚ್ಚೆ,- ಚಿಬ್ಬು.
    4. ವೀರ್ಯ.
    5. ಅನುಸ್ವಾರ.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the moon.

  2. 2.
    noun

    central part of the temple of an elephant.

  3. 3.
    noun

    a drop of water or other liquid.

  4. 4.
    noun

    a whitish spot on the skin.

  5. 5.
    noun

    the outer part of a horse's ear.

  6. 6.
    noun

    Viṣṇu.

  7. 7.
    noun

    a dot; a small, round mark.

  8. 8.
    noun

    the thick, whitish fluid secreted by the male reproductive organs and containing the spermatozoa; semen.

  9. 9.
    noun

    a woman who has last all her children.

  10. 10.
    noun

    the space between two eyebrows (in humans).

  11. 11.
    noun

    a sign (o) used to represent the anusvāra (the 'ಅಂ' sound).

  12. 12.
    noun

    (rhet.) an unimportant, insignificant incident becoming a very important one and turning point in a drama.

  13. 13.
    noun

    a mark left on the lip of a woman made by the biting by her sexual partner with his tooth or teeth.

  14. 14.
    noun

    (phil.) that which is the cause, primary root of all existence.

ಕಿಟ್ಟೆಲ್ ನಿಘಂಟು

  1. 1.
    1.

    = ವಿದು 2. Tbh. of ವಿಧು. the moon (ಚನ್ದಿರ, etc. ಶಶಿ Kk. 44; ಉಪೇನ್ದ್ರ Śm. 5. 6). — ಬಿದುಗಲ್ಲ್. -ಕಲ್. the moon-stone (Rśv. 4, 21; ಬೈಳದಿಂಗಳಿಗೈ ನೀರು ಬಿಡುವ ಕಲ್ಲು G.).

  2. 2.
    2.

    = ವಿದು 1. the hollow between the frontal globes of an elephant. (Rśv. 6, 11 va.), twice). [ಬಡಿಗೌಳೈ ಬಿದು ಬಿಬ್ಬರ ಬಿರಿದೌಡನುಗೈ ಪೌಸಮುತ್ತು Pb. 10, 103]. ಅದರ (ಆನೈಯ ಕುಮ್ಬಸ್ಥಲದ) ನಡು ಬಿದುವಕ್ಕು (Mr. 154).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (liquid) drop (of water or any other liquid) 2 (form) spot, point ű ಟವನ್ನು ರೋಮನ್ ಅಕ್ಷರದಲ್ಲಿ ಬರೆಯುವಾಗ ಟಿ ಕೆಳಗೆ ಬಿಂದು ಹಾಕುತ್ತೇವೆ. When we write ಟ in Roman let- small pot ters we put a dot under “t”. = ಚಿಕ್ಕೆ, ಚುಕ್ಕೆ (cikke, cukke) 3 (value) point (of discussion, etc.) ű ಈ ವಿವಾದದ ಬಿಂದು ಯಾವುದು ? What is the point of this discussion?

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0