ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಿಗುವು

ಉಚ್ಚಾರಣೆ: biguvu
ಮೂಲ: Ka. D5382

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the condition of being tied, fastened firmly or associated perfectly.

  2. 2.
    noun

    a controlling or being controlled; control.

  3. 3.
    noun

    the quality or state of being reticent or being habitually reserved; reticence; reservation.

  4. 4.
    noun

    compactness in the composition of a literary work; absence of looseness, slackness.

  5. 5.
    noun

    the fact or feeling of being displeased, dissatisfied; dissatisfaction; displeasure; annoyance; irritation.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (tight) tightness (as of grip, garment, etc.) 2 (control) control, check ű ಸೈನ್ಯದ ಮೇಲೆ ನವಾಜ್ ಶರೀಫ್ ಅವರ ಬಿಗುವು ಇರಲಿಲ್ಲ. Prime minister Nawaz Sharif had no control over the army. 3 (tight) tight structure ű ಈ ಕಟ್ಟಡದ ಬಿಗುವು ಕಡಿಮೆ ಆಗಿದೆ. This building has lost its strength. 4 (grave) grimness (of the look)

ಕಿಟ್ಟೆಲ್ ನಿಘಂಟು

  1. 1.

    = ಬಿಗುಹು. (My.; Te.; C. Bp. 47, 31).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಿಗಿಯಾದ ಕಟ್ಟು,- ಬಂಧನ.
    2. ಹಿಡಿತ.
    3. ಗತ್ತು.
    4. ಬಿಗಿಯಾದ ಬಂಧ,- ರಚನೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada