ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಿಚ್ಚೞಿಸು

ಮೂಲ: Ka. *D5411

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (spread) to diffuse, to extend, to spread (as fame, etc.) vt. (praise) to praise, to extol (Pb.1.11)

ಕಿಟ್ಟೆಲ್ ನಿಘಂಟು

  1. 1.
    1.

    = ಬಿಚ್ಚಣಿಸು. to spread out, to extend, to amplify; to make much use of; to make broad or wide; to tell diffusely (ವಿಸ್ತಾರ Śmd. Dh.; Kāvy. IV, 1; V. 37, 132 va.). [ಆತಂಗೈ ಮೈಚ್ಚಿ ಬಿಚ್ಚರಿಸಿ ತನ್ನಂಗಚಿತ್ತಮುಮಂ ಕೈಲವು ಬಾಳುಮಂ ಕೌಟ್ಟಾತನಂ ಸನ್ತಸಂ ಬಡಿಸಿ Vr. 182, 6; ಪಣ್ಡಿತರೈ ತಗುಳ್ದು ಬಿಚ್ಚಳಿಸೈ ಪೇಳಿಲೌಡರ್ಚಿದೈನೀ ಪ್ರಬನ್ಧಮಂ Pb. 1, 11].

  2. 2.
    2.

    to cry, to sound. [ಮಾವಿನಂಕು ರಮನೈ ಕರ್ಚಿ ಬಿಚ್ಚಳಿಪ ಕೋಗಿಲೈ Pb. 5, 11; ಬಿಚ್ಚಳಿಪ ಪರಭೃತದ ಕಳಕಳದೌಳೈ ಮಸುಳ್ದುದು ದಿವಿಜ ಯುಗಳ ಕಳಕಳ ನಿನದಂ Ap. 6, 94]; Cpr. 10, 82.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada