ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಿದರು

ಕಿಟ್ಟೆಲ್ ನಿಘಂಟು

  1. 1.

    = ಬಿದಿರ್ 2, etc. the bamboo, etc. (C.). ಬಿದರೈ ಅನ್ದಣವಕ್ಕು, ಬಿದರೈ ಸತ್ತಿಗೈಯಕ್ಕು, ಬಿದರಿನ್ದ ಸಕಲಪದವಕ್ಕು; ಲೋಕದೌಳು ಬಿದರದವ ಕೈಟ್ಟ (Sp.). ಬಿದರ ಲೈಕ್ಕಣಿ (B. 3, 57). ಬಿದರ ಸುಣ್ಣ (ವಂಶರೋಚನ); ಬಿದರ ಬುಟ್ಟಿ (ಪಿಟ G.). — ಬಿದರಕ್ಕಿ. -ಅಕ್ಕಿ. = ಬಿದರಕ್ಕಿ. bamboo seed (occasionally used as food). ಬರ ಬನ್ದರೈ ಬಿದರಕ್ಕಿ. (Prv.). — ಬಿದರುತಟ್ಟಿ. a bamboo screen; a bamboo mat (My.). ಬಿದರುತಟ್ಟಿ ಮಾರಿದಾಕ್ಷಣ ಸೈಟ್ಟಿ ಆದಾನೇ (Prv.). — ಬಿದರೂರು. -ಊರು. = ಬಿದನೂರು. N. of a place in the Nagara division of Mysore.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada