ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಿದ್ದು

ಉಚ್ಚಾರಣೆ: biddu
ಮೂಲ: Ka. D5415

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an elaborate meal; feast; a banquet.

  2. 2.
    noun

    a person invited and entertained in a banaquet.

  3. 3.
    noun

    the quality that is delighting or charming.

  4. 4.
    noun

    a sacrificial offer made to a deity.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (food) banquet, feasting, meal mf. (soc.) “person worthy of hospitality,” guest

ಕಿಟ್ಟೆಲ್ ನಿಘಂಟು

  1. 1.
    1.

    = ಬಿದ್ದಣ, ಬಿರ್ದು 1. a banquet, a feasting, a meal (ಅವುತಣ Śs.; Rām. 6, 54, 4; T. ವಿರುನ್ದು, M. ವಿರುನ್ನು, Te. ವಿನ್ದು; T. ವಿಳಿವು, ವಿರಾ, a festival, holiday); a prey. [ಗೀಜಗನ ಗೂಡು, ಕೋಡಗದಣಲ ಸಂಚ ಬಾದುಮೈಯ ಮದುವೈ ಬಾವುಲ ಬಿದ್ದಿನನ್ತೈ Bv. 634]. see ಬಲು-.

  2. 2.
    2.

    = ಬಿರ್ದು 2, ಬಿಳ್ದು. P. p. of ಬಿಳ್, ಬೀಳ್ 1, ಬೀಳು 1. — ಬಿದ್ದಿನ. -ಇನ. the sun which has set (ಜಲದೌಳ್ ಆಳ್ದಿ ಭಾಸ್ಕರ Bhn. 59; Grj. 4, 68).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada