ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಿನುಗು

ಉಚ್ಚಾರಣೆ: binugu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    ignoble; base; small-minded; petty; mean.

  2. 2.
    noun

    = ಬಿನುಗ.

  3. 3.
    noun

    a poor, destitute man.

ಕಿಟ್ಟೆಲ್ ನಿಘಂಟು

  1. 1.

    a low, base, mean person (ಪಾಮರ, ನೀಚ, ವಿವರ್ಣ, ಪ್ರಾಕೃತ, ಪೃಥಗ್ಜನ, ನಿಹೀನ, ಅಪಸದ, ಜಾಲ್ಮ, ಕ್ಷುಲ್ಲಕ Nr.; Rām. 5, 8, 53; Bh. 8, 24, 50; My.; cf. ಬಣಗು? T. ವಿನೈ, M. ವಿನೈ, action; sin, evil, pain, misery; malignity, malice). — ಬಿನುಗುನುಡಿ. whispering words (ಗುಜುಗುಜು Bhn. 43). — ಬಿನುಗು ಮಾನವ. a base man. ಇನ್ತೀ ಬಿನುಗು ಮಾನವನ ನಮ್ಮ ಕೂಡಲ ಚನ್ನ ಸಂಗಮದೇವನು ಹೀನಯೋನಿಯಲ್ಲಿ ಬರಿಸದೈ ಮಾಣ್ಬನೈ Cv. 209].

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada