ಬಿಮ್ಮಗೈ
ಕಿಟ್ಟೆಲ್ ನಿಘಂಟು
-
1.
(fr. ಬಿಣ್, or ಬಿರು 1). = ಬಿಮ್ಮನೈ. firmly, tightly (as in seizing, tying, embracing, standing, etc., My.), loudly (as in calling, My.), powerfully (as in beating, My.). ಬಿಮ್ಮಗೈ ಹಿಡಿದರೈ ಹಮ್ಮು ಹೋಗದೇ? -ಕಮ್ಮಗೈ ಉಣಿಸಿ, ಬಿಮ್ಮಗೈ ಕಟ್ಟಿದ (Prvs.).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada