ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಿರ್ದು

ಉಚ್ಚಾರಣೆ: birdu
ಮೂಲ: Ka. D5415

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an elaborate meal; feast; a banquet.

  2. 2.
    noun

    a person invited and entertained in a banaquet.

  3. 3.
    noun

    the quality that is delighting or charming.

  4. 4.
    noun

    a sacrificial offer made to a deity.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (food) banquet, feast mf. (soc.) person worthy of hospitality, guest

ಕಿಟ್ಟೆಲ್ ನಿಘಂಟು

  1. 1.
    1.

    (Śmd. 49). = ಬಿದ್ದು 1. a banquet, etc. [ಅರುವರುಮಂ ತನ್ನ ಬೀಡಿಗೌಡಗೌಣ್ಡೌಯ್ದತಿ ಪ್ರೀತಿಯಂ ಬಿರ್ದನಿಕ್ಕಿ Pb. 3, 34 va.; Ap. 12, 92; Vr. 163, 18]; Cpr. 10, 88. (Cpr. 4, 41; Abh. P. 15, 10; V. 37, 10 va.). [ಕೂಡೈ ದಿಕ್ಪಾಲ ಲೀಲಾ ಭವನಂಗಳ್ ಬಿರ್ದುವಿನನ್ತಾಯ್ತಖಿಳ ಮಹಿತಳಕ್ಷೋಭಮಾ ಚಕ್ರಿಯಿನ್ದಂ Ap. 12, 88]. ಈ ವಿದ್ಯಾಧರ ಸೈನ್ಯಮಂ ನಿಮಿಷದಿಂ ಪರ್ದಿಂಗೈ ಬಿರ್ದಿಕ್ಕುವೈಂ (Abh. P. 9, 56).

  2. 2.
    2.

    = ಬಿದ್ದು 2, ಬಿಳ್ದು (of which it is a later form). P. p. of ಬಿಳ್, ಬೀಳ್. ಬಿರ್ದುದು (ಸ್ರಸ್ತ, ಧ್ವಸ್ತ, ಭ್ರಷ್ಟ, etc. Nr.; ಪಡಲಿಟ್ಟುದು Ct. II, 21; ಪನ್ನ, ಪತಿತ Mr. 448). see Cpr. 4, 40; 5, 5. 37; Abh. P. 13, 77; Bp. 13, 6; 23, 38; 40, 33; 49, 10; 52, 34; 56, 53; ಕೈಚ್ಚುವಿರ್ದು, ಠಕ್ಕು-, ಪಲ್ಲಟಮ್ಬಿರ್ದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada