ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಿಳಿದು

ಉಚ್ಚಾರಣೆ: biḷidu
ಮೂಲ: Ka. D5496

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that which is white.

  2. 2.
    noun

    white colour.

  3. 3.
    noun

    pink portion of the skin where a wound is not fully healed.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (colour)〈being〉white ű ಈ ಬಟ್ಟೆ ಬಿಳಿದು. This cloth is white.

ಕಿಟ್ಟೆಲ್ ನಿಘಂಟು

  1. 1.

    = ಬಿಳದು, (ಬಿಳಿಯದು), ಬಿಳೈದು. (Śmd. 96). that which is white; the colour white (ಗೌರ, ಶ್ವೇತ, ಸಿತ, ಶುಭ್ರ, ವಲಕ್ಷ, ಧವಲ, ಅರ್ಜುನ, ಹರಿಣ, ಅವದಾತ, ವಿಶದ, ಪಾಣ್ಡರ, ಪಾಣ್ಡು Hlā., Nr.; ಸಿತ Nn. 4; ಧವಲ, 6; ಶುಚಿ, ಧವಲ 18; ರಾಮ, ಧವಲ 24; ಲಲಾಮ, ಧವಲ 26; ಶಾರದೈ, ಧವಲ 28; ಶುಕ್ಲ, ಸಿತ 32; ತಾರ, ಶುಭ್ರ 40; ಕಲಧೌತ, ಸಿತ 44; ಶ್ವೇತ 66. 103; ಬಿಳರ್ವಣ್ಣ Kk. 25; ಬೈಳುವಣ್ಣ Śm. 69; My.). its genitive (as follows from Hlā.'s ಬಿಳಿದರಲ್ಲಿ ) is ಬಿಳಿದರ, or (as follows from Nr.'s ಬಿಳಿದಿನಲ್ಲಿ) ಬಿಳಿದಿನ; its dative (as follows from Mr.'s ಬಿಳಿದಿಗೌರೈದ) may be also ಬಿಳಿದಿಗೈ. ಬಿಳಿದರಲ್ಲಿ ಶುಚಿ ಎಮ್ಬುದು (Hlā.). ಬಿಳಿದಿನಲ್ಲಿ ಸಿತ ಎಮ್ಬುದು (Nr.; ಬಿಳದಿನಲ್ಲಿ appears also Nn. 4. 6. 18. 28. 32. 40. 66). ಬಿಳಿದಿಗೌರೈದ ಕೈಮ್ಬಿರೈ (ತುರುಗಂ)ಜನ್ನನದು (Mr. 275). ರಾಮ ಬಿಳಿದಿನೌಳ್ ಅಕ್ಕು (504). (ಕುದುರೈಗೈ) ಬಿಳಿದಾಗಿರ್ಪ ಹಲ್ಲಾಗೈ ಪೂಜ್ಯಮದು (277). ಲೌಕ್ಕಿಬಿಳಿದಾದೌಡೈ ಶ್ವೇತಸುರಸೈ ಭೂತವೈಶಿ ಎನಿಸುಗು; ಬಿಳಿದು ಬೈರಸಿದ ಹೌಮ್ಬಣ್ಣ (ಪಿಂಗ, ಪಿಶಂಗ, etc. Nr.). see Cpr. 5, 124; Grj. 2, 106 va.; Bp. 60, 48; ನಸು-.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada