ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಿಳುಪು

ಉಚ್ಚಾರಣೆ: biḷupu
ಮೂಲ: Ka. D5496

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the colour of pure snow; white.

  2. 2.
    noun

    a disorder in which there is a loss of pigment resulting in white patches of skin; leucoderma.

  3. 3.
    noun

    an abnormal, whitish discharge from the vagina; leukorrhea.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (colour) whiteness [Ka. D5496] *

ಕಿಟ್ಟೆಲ್ ನಿಘಂಟು

  1. 1.

    = ಬಿಳಪು, ಬಿಳ್ಪು, ಬೈಳುಪು,ಬೈಳ್ಪು whiteness; the colour white (My.; Bp. 3, 1; B. 3, 99). ಬಿಳುಪುಬಣ್ಣ (ಶುಕ್ಲ, ಶುಭ್ರ, ಶುಚಿ, ಶ್ವೇತ, ವಿಶದ, etc.); ಬಿಳುಪು ಪಚ್ಚೈ ಎರಡೂ ಬೈರತ ಬಣ್ಣ (ಹರಿಣ, ಪಾಣ್ಡುರ, ಪಾಣ್ಡು); ಕೈಮ್ಬು ಬಿಳುಪು ಬೈರತಿರುವ ಬಣ್ಣ (ಪಾಟಲ, ಶ್ವೇತರಕ್ತ Si. 51). ಮುದಿತನದಿನ್ದ ಕೂದಲು ಮುನ್ತಾದ ರೋಮಗಳಲ್ಲಿ ಉಣ್ವಾಗುವ ಬಿಳುಪು (ಪಲಿತ 195). ಬಿಳುಪು ಹಳದಿ ಬೈರತ ಪದಾರ್ಥ (ಹರಿಣ 419). ಬಿಳುಪು ಕೈಮ್ಪು ಬೈರಸಿದುದು (ಪಾಟಲ, etc.); ಬಿಳುಪು ಮಿಕ್ಕ ಕಣ್ಣವಳು (ವಾಮಲೋಚನೈ); ಮಣ್ಡೈಯ ಕೂದಲು ವೌದಲಾದವರಲ್ಲಿ ಮುಪ್ಪಿನಿನ್ದಾದ ಬಿಳುಪು (ಪಲಿತ); ಬಿಳುಪು ಘನಮಾದ ಸಾರಂಗ (ನ್ಯಂಕು Nr.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada