ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಿಸುಡು

ಉಚ್ಚಾರಣೆ: bisudu
ಮೂಲ: Ka. D5450

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause to fly through the air by releasing from the hand while the arm is in rapid motion; to throw; to hurl.

  2. 2.
    verb

    to leave completely and finally; to forsake utterly; to desert; to abandon.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (throw)⦅past ಬಿಸುಟ್-/ ಬಿಸುಟ್ಟ್- fut. ಬಿಸುೞ್ಪ್-⦆1 to throw away, to cast or fling away (without fixing a target) 2 þfig.ß to abandon《property, post, etc.》

ಕಿಟ್ಟೆಲ್ ನಿಘಂಟು

  1. 1.

    = ಬಿಸುಟು 2, ಬಿಸುರ್, ಬಿಸುಳ್. to throw, cast or fling away madly, furiously, carelessly, heedlessly or inconsiderately, to hurl; to leave abruptly (ಪ್ರಮಾದತ್ಯಜನ, ಬೀಸಾಡು Śmd. Dh.; ವೀಣ್ವು Ct. I, 42; Te. ವಿಸರು, ವಿಸುರು, to bḷow, as the wind; to wave, as a fan; to turn, as a mill; to cast, fling or hurl, as a stone). [ಕೌಲ್ಲೈಂ ಬಿಸುಡಾಯುಧಮಂ Kr. 3, 200; Pb. 6, 26 va.]. P. ps. ಬಿಸುಟ್ಟು [ಅನ್ತಾಬಾಲೈ ಕಾಯ್ದ ಪುಡಿಯೌಳಗೈ ಬಿಸುಟ್ವೈಳವಾರೈಯನ್ತೈ....ಮಮ್ಮಲ ಮರುಗುತ್ತಿರ್ದಳ್ Pb. 5, 10 va.; Vr. 77, 20]; (Cpr. 2, 80; 5, 31; 5, 75 va.), ಬಿಸುಟು (5, 75). [ಮೀಂಗಲಿಗನೈನಾಗಿಯುಮಣಮಾಂ ಗುಣಮನೈ ಬಿಸುಟೈನಿಲ್ಲ Pb. 9, 85; Ap. 1, 22]; ಒರ್ವ ಬಿನ್ನಣಿಯಪ್ಪ ಬಡಗಿಯ ಪಾಂಗಿನ್ದೈಲ್ಲವಂ ಮಾಳ್ಪ ತಿಮಿರ್ವರುಂ ಕೈಯ್ದುವಂ ಬಿಸುಟರ್ (Śmd. 121). see Bp. 2, 3; 14, 30; 18, 53; 21, 13. 44; 27, 30; 37, 24; 49, 19; 52, 33; 60, 38; C. Bp. 47, 46; Bh. 1, 8, 21; 8, 37, 34; Rām. 3, 2, 14; Rśv. 6, 11 va.; Śśv. 1, 18; J. 5, 46.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada