ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೀಸರ

ಉಚ್ಚಾರಣೆ: bīsara
ಮೂಲ: Ka. D5446

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a thing that is useless.

  2. 2.
    noun

    the condition of being destroyed; demolition; annihilation; destruction.

  3. 3.
    noun

    insulting or coarse language; abuse.

  4. 4.
    noun

    a difficult or dangerous situation.

  5. 5.
    noun

    lack of something necessary for completeness; deficiency; shortcoming.

  6. 6.
    noun

    the end of something; termination.

  7. 7.
    noun

    the condition or quality of being unclean; dirtiness.

  8. 8.
    noun

    the condition of (things) being strewn in a disorderly manner.

  9. 9.
    noun

    the condition of being stirred (as the sediments in water).

  10. 10.
    noun

    the condition of a part of a whole is being broken.

  11. 11.
    noun

    the quality or fact of fitting loosely or in a baggy manner.

  12. 12.
    noun

    the act or tendency of cheating another.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (use) useless thing 2 (destroy) destruction 3 (trouble) harmful thing

ಕಿಟ್ಟೆಲ್ ನಿಘಂಟು

  1. 1.

    (fr. ಬೀ). end; destruction (Cpr. 8, 4 va.; Abh. P. 14, 119). [ಸಂಸಾರವೈಮ್ಬ ಶ್ವಾನನಟ್ಟಿ ಮೀಸಲ ಬೀಸರ ಮಾಡದಿರಯ್ಯಾ Bv. 504; Cv. 521. 616. 894]. ಆ ಸುಯೋಧನಸುತರ ಸರಳ ವಿಲಾಸವನು ಖಣ್ಡಿಸಿದನ್, ಆತನ ಬೀಸರಕೈ ಬನ್ದಡ್ಡ ಬೀರುವ ಭಟರ ಕೈಡೈಯೈಚ್ಚಂ (Bh. 7, 6, 83). — ಬೀಸರಮ್ಬೌಗು. -o-ಪೌಗು. to reach the end, to terminate, to have an end. ಪಲವು ಬಗೈಯ ಗಾಣಂಗಳಂ ಬಿರ್ಚುವಲೈ ಬಳ್ಳಿವಲೈ ಗೋರಿವಲೈ ಕಣ್ಡಳವಲೈಗಳೈಮ್ಬಿವಂ ಬೀಸರಮ್ಬೌಗದೈ ಬಿರ್ಚಿ ಬೀಸಿದಾಗಳ್ (Rśv. 5, 114 va.). — ಬೀಸರಮ್ಬೌಗು. -o-ಪೋಗು. to end (Rśv. 5, 9 va.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada