ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬುದ್ಧಿ ವನ್ತ

ಕಿಟ್ಟೆಲ್ ನಿಘಂಟು

  1. 1.

    = ಬುದ್ದಿ ವನ್ತ 2. Tbh. of Sk. ಬುದ್ಧಿಮತ್. an intelligent, sensible, judicious, or learned man (ಮತಿವನ್ತ Śmd. 279 Cm.; ಧೀಮಾನ್ Nn. 59; B. 1, 17; 3, 61; 4, 176). feminine ಬುದ್ಧಿವನ್ತಳು, ಬುದ್ಧಿವನ್ತೈ (My.; ಪ್ರಾಜ್ಞಿ G.). ಬುದ್ಧಿವನ್ತನೇ ಬಲವನ್ತನು. - ಬುದ್ಧಿವನ್ತಗೈ ಮೂರು ಕಡೈ, ಬುದ್ಧಿವನ್ತ ಬೈಣ್ಣೈ ತಿನ್ದು,ಅಪ್ರಬುದ್ಧನ ಬಾಯಿಗೈ ಒರಸಿದ. -ಬುದ್ಧಿವನ್ತನ ಮೋರೈ ಮುದ್ದಿನ ಹಾಗೈ ಇದ್ದೀತು. - ಬುದ್ಧಿವನ್ತನ ತಾಯಿಯರೈಲ್ಲಾ ಒಬ್ಬಾಕೈ (Prvs.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada