ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೆಟ್ಟ

ಉಚ್ಚಾರಣೆ: beṭṭa
ಮೂಲ: Ka. D4392

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a natural raised part of the earth's surface, usu. rising more or less abruptly; a hill.

  2. 2.
    noun

    (fig.) a very difficult, formadable task.

  3. 3.
    noun

    ಬೆಟ್ಟದ ಕುರಿವೇಲು beṭṭada kurivēlu the plant Anisochilus dysophylloides of Lamiceae family; ಬೆಟ್ಟದ ಕುತ್ತಿ beṭṭada kutti the tree Melochia umbellata of Sterculiaceae family; ಬೆಟ್ಟದ ಕಮ್ಮಗಗ್ಗರೆ beṭṭada kamma gaggare the plant Wendlandia thyrsoidea ( = W. notoniana) of Rubiaceae family; ಬೆಟ್ಟದ ಕನ್ನೆಸೊಪ್ಪು beṭṭada kanne soppu the plant Cyanotis cristata of Commelinaceae family; ಬೆಟ್ಟದ ಕಣಿಗಲು beṭṭada kaṇigalu the tree Dillenia racteata of Dilleniaceae family; ಬೆಟ್ಟದ ಅರಳಿ beṭṭada arḷi the ficus tree, Ficus arnottiana of Moraceae family; wild peepul; ಬೆಟ್ಟಕ್ಕೆ ಕಲ್ಲು ಹೊರು beṭṭakke kallu horu to take a thing where it is in plenty; to waste one's efforts; to carry coals to New Castle; ಬೆಟ್ಟ ಕಡಿ beṭṭa kaḍi (sarc.) to do a very important or strenuous work; ಬೆಟ್ಟ ಅಗೆದು ಇಲಿ ಹಿಡಿ beṭṭa agedu ili hiḍi to employ great force to achieve little; to go out a hawking for butterflies; to bring forth a mouse for a mountain in labour; ಬೆಟ್ಟದ ಕುಪ್ಪಿ beṭṭada kuppi the plant Laggera alata of Asteraceae family; ಬೆಟ್ಟದ ಪರಂಗಿ beṭṭada parangi the tree Carica candamarcensis of Caricaceae family; 2. its fruit; mountain papaya; ಬೆಟ್ಟದ ಹಸಿರುಗೋಣಿ beṭṭada hasiru gōṇi the tree Dalbergia lanceolaria of Papilionaceae family; ಬೆಟ್ಟದ ಬೇವು beṭṭada bēvu the large sized, deciduous tree Melia dubia of Meliaceae family; ಬೆಟ್ಟದ ಹುಣಿಸೆ beṭṭada huṇise the tree Garcinia xanthochymus ( = G. pictoria, = G. tinctoria) of Guttiferae family; Mysore gamboge tree; ಬೆಟ್ಟದ ದವನ beṭṭada davana the plant Conyza stricta of Asteraceae family; ಬೆಟ್ಟದ ಗೋನು beṭṭada gōnu the tree Aleurites triloba of Euphorbiaceae family; varnish tree; ಬೆಟ್ಟದ ಭಂಗಿಸೊಪ್ಪು beṭṭada bhangi soppu the foul-smelling, henbane plant Hyoscyamus muticus of Solanaceae family; ಬೆಟ್ಟದ ಬೆಂಡು beṭṭada beṇḍu the plant Abutilon polyandrum of Malvaceae family; ಬೆಟ್ಟದ ಹುರುಳಿ beṭṭada huruḷi the plant Mundulia sericea ( = M. suberosa) of Papiionaceae family; ಬೆಟ್ಟದ ಸುವಾಸಿನಿ ಹುಲ್ಲು beṭṭada suvāsini hullu the grass Fimbrystylis argentea of Cyperaceae family.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (hard) 1〈being〉hard, strong (as metal, stone, etc.) 2 〈being〉difficult, hard to achieve

  2. 2.
    n.

    (geo.) hill, mountain of small or medium size [Ka. D5474] cf. ಪರ್ವತ (parvata) ♢

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗಿರಿ.
    2. ಕಷ್ಟಸಾಧ್ಯವಾದುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada