ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೆಡಂಗು

ಉಚ್ಚಾರಣೆ: beḍangu
ಮೂಲ: Ka. D5472

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಂದ.
    2. ಒನಪು.
    3. ಠೀವಿ.
    4. ಕೌಶಲ್ಯ.
    5. ಚಮತ್ಕಾರ.

  2. 2.

    1. ಅಂದ.
    2. ಒಯ್ಯಾರ.
    3. ಕೌಶಲ್ಯ.
    4. ಚಮತ್ಕಾರ.
    5. ಚೋದ್ಯ.
    6. ಒಳಗುಟ್ಟು.
    7. ಒಗಟಿನ ಮಾತು.
    8. ಥಳುಕು.
    9. ಚಿಕ್ಕ ಚಿಕ್ಕ ಪೊದೆಗಳನ್ನು ಕತ್ತರಿಸುವ ಸಾಧನ.
    10. ಜಾತಿಯೊಳಗೆ ಇರುವ ಒಂದು ಉಪ ವಿಭಾಗ.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a device used for cutting small shrubs.

  2. 2.
    noun

    a subdivision of a caste, having some customs that differ from that of other subdivisions; a sub-caste.

  3. 3.
    noun

    = ಬೆಡಗು1.

  4. 4.
    noun

    the quality that delights the eyes; beauty; charm.

  5. 5.
    noun

    the behaviour or act of a coquette; flirting; coquetry.

  6. 6.
    noun

    a particular, esp. impressive, style as in walking, taking or doing something.

  7. 7.
    noun

    skill, dexterity.

  8. 8.
    noun

    cleverness.

  9. 9.
    noun

    the feeling of surprise; wonder.

  10. 10.
    noun

    a special quality, feature, point, characteristic, etc.; speciality.

  11. 11.
    noun

    haughtiness; overbearing behviour.

  12. 12.
    noun

    unrevealed motive; secret.

  13. 13.
    noun

    a problem or puzzle in the form of a question, statement, etc. so formulated that some ingenuity is required to solve or answer it; a riddle.

  14. 14.
    noun

    the condition of being decorated; decoration.

  15. 15.
    noun

    the superficial splendour.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (charm) 1 charm, attraction, loveliness (as of women) 2 showiness, coquettishness, dalliance

  2. 2.
    n.

    (charm) 1 charm, attraction, loveliness (as of women) ű ಶಾಂತಲೆಯ ಬೆಡಗು ನಾಡಿನಲ್ಲಿ ವಿಖ್ಯಾತವಾಗಿತ್ತು. Shantala’s charm was famous all over the country. 2 showiness, coquettishness, dalliance ű ನಮ್ಮ ಊರ ಜಾತ್ರೆಗೆ ಬಂದ ಹುಡುಗಿಯರು ತಮ್ಮ ಬೆಡಗಿನಿಂದ ಗಮನ ಸೆಳೆಯುತ್ತಿದ್ದರು. The girls who came to our village fair were attracting the attention by their coquettish behaviour.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0