ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೆತ್ತಲೆ

ಉಚ್ಚಾರಣೆ: bettale
ಮೂಲ: Ka. D5513

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    being without clothing or covering; nude; naked.

  2. 2.
    noun

    the state of being without clothing or covering (on the body); nakedness.

  3. 3.
    adverb

    without having clothing or covering; nakedly.

  4. 4.
    noun

    the quality or state of being destitute of vegetation, human inhabitation, etc.; emptiness.

  5. 5.
    adjective

    plain; simple; unadorned; not hiding truth or facts.

  6. 6.
    noun

    a naked jain mendicant.

  7. 7.
    noun

    the quality or state of being truthful, simply evident.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (wear) 〈being〉 naked ű ಈಗಿನ ಚಿತ್ರಕಾರರು ಬೆತ್ತಲೆ ಸ್ತ್ರೀಯರನ್ನು ಚಿತ್ರಿಸುತ್ತಾರೆ. Painters of today draw naked women. adv. (wear) naked ű ಭಾರತೀಯ ಸ್ತ್ರೀ ಬೆತ್ತಲೆ ಸ್ನಾನ ಮಾಡುವುದಿಲ್ಲ. Indian women don’t bathe naked.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಮುಚ್ಚುಮರೆಯಿಲ್ಲದುದು.

  2. 2.

    ಮೈಮೇಲೆ ಬಟ್ಟೆಯಿಲ್ಲದೆ.

  3. 3.

    ಮುಚ್ಚುಮರೆ ಯಿಲ್ಲದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada