ಬೆನ್ನು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the rear part of the human body, extending from the neck to the lower end of the spine; the back.
-
2.
noun
the rear or hinder part of anything; rear portion.
-
3.
noun
ಬೆನ್ನು ತಟ್ಟು bennu taṭṭu = ಬೆನ್ನು ಚಪ್ಪರಿಸು; ಬೆನ್ನ ಹಿಂದೆ ಇರು benna hinde iru to provide support from behind or indirectly; ಬೆನ್ನು ಚಪ್ಪರಿಸು bennu capparisu to inspire with courage, spirit or confidence; to encourge; ಬೆನ್ನು ತಿರುಗಿಸು bennu tirugisu to turn or run away from; to shun one's responsibility; ಬೆನ್ನು ತೋರಿಸು bennu tōrisu = ಬೆನ್ನು ತಿರುಗಿಸು; ಬೆನ್ನು ಹಾಕು bennu hāku to turn away from;ಬೆನ್ನು ಹೊಟ್ಟೆ ಒಂದಾಗು bennu hoṭṭe ondāgu to starve utterly;ಬೆನ್ನ ಬಿಡು benna biḍu to stop supporting (another from behind); ತನ್ನ ಬೆನ್ನನ್ನು ತಾನೇ ತಟ್ಟಿಕೊ tanna bennannu tānē taṭṭiko to praise oneself; ತನ್ನ ಬೆನ್ನು ತನಗೆ ಕಾಣದಿರು tanna bennu tanage kāṇadiru (one's own mistakes, shortcomings, etc.) not to be recognised or realised by oneself; the eye that sees all things does see itself; ಬೆನ್ನು ತೋರು bennu tōru = ಬೆನ್ನು ತಿರುಗಿಸು; ಬೆನ್ನ ಹಿಂದೆ benna hinde in one's absence; ಬೆನ್ನು ಹಿಡಿ behhu hiḍi to follow; to go behind.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
1 (body) back (of the body) 2 (back) back (of a book, cheque, draft etc.) ű ಈ ಕಾಗದದ ಬೆನ್ನಲ್ಲಿ ನನ್ನ ವಿಳಾಸ ಬರೆದಿದೆ. My address is written on the backside of this paper.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಬೆನ್.
2. ಹಿಂದುಗಡೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada