ಬೆರಳಚ್ಚು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the impression of a finger.
-
2.
noun
the art, act or process of using a typewriter; typewriting.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(inf.) typewriting [Ka. beraḷu + accu] = ಟೈಪ್ರೈಟಿಂಗ್ (ṭaipraiṭiṃg) þcom.ß
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಬೆರಳುಗಳಿಂದ ಗುಂಡಿಗಳನ್ನು ಒತ್ತಿ ಕಾಗದದ ಮೇಲೆ ಅಕ್ಷರಗಳ ಅಚ್ಚನ್ನು ಮೂಡಿಸುವ ಯಂತ್ರ.
2. ಬೆರಳಚ್ಚುಯಂತ್ರದ ಗುಂಡಿಗಳನ್ನು ಒತ್ತಿ ಕಾಗದದ ಮೇಲೆ ಅಕ್ಷರಗಳ ಅಚ್ಚನ್ನುಮೂಡಿಸುವಿಕೆ ಮತ್ತು ಹಾಗೆ ಮೂಡಿಸಿದ ಅಕ್ಷರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada