ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೆರೆ

ಉಚ್ಚಾರಣೆ: bere
ಮೂಲ: Ka. D5407

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to mix, mingle oneself with.

  2. 2.
    verb

    to become stiff from cold.

  3. 3.
    verb

    to be distressed or become weakened with mental strain.

  4. 4.
    verb

    to have a sexual intercourse; to copulate.

  5. 5.
    verb

    to behave haughtily; to become inolent.

  6. 6.
    verb

    ಬೆರೆದಾಟ beredāṭa sexual union of a man and a woman.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    ⦅past ಬೆರೆತ್-⦆1 (mix) to mix, to mix together. ű ಎಣ್ಣೆ ಮತ್ತು ನೀರು ಬೆರೆಯುವದಿಲ್ಲ. Water and oil do not mix. 2 (soc.) to associate (with) ű ನನ್ನ ಮಗ ಕೆಟ್ಟ ಜನರ ಜೊತೆ ಬೆರೆತು ಡ್ರಗ್ಗು ತಿನ್ನುತ್ತಿದ್ದಾನೆ. My son, mingling with bad people, is taking drugs. 3 (sex) to cohabit ű ಕಂಡ ಕಂಡ ಸ್ತ್ರೀಯರೊಡನೆ ಬೆರೆತರೆ ಏಡ್ಸ್ ಬರುವ ಭಯ ಇರುತ್ತದೆ. If you mix with women indiscriminately you will be in danger of catching AIDs.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೂಡು.
    2. ನೆರೆ.
    3. ಲೀನವಾಗು.
    4. ಸೊಕ್ಕು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada