ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೆಱಗು

ಉಚ್ಚಾರಣೆ: beṛagu
ಮೂಲ: Ka. D5443

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a sudden, convulsive, involuntary muscular contraction; spasm.

  2. 2.
    noun

    a kind of epilepsy characterised by sudden, involuntary muscular contraction.

  3. 3.
    noun

    the condition or fact of being motionless; stillness.

  4. 4.
    noun

    the feeling aroused by something unusual or unexpected; wonder; surprise.

  5. 5.
    noun

    the fact or condition of being bewildered; bewilderment.

  6. 6.
    noun

    a state of alarm or dread; fear.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (astonish) amazement, astonishment, alarm, wandering or confusion of mind

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ಸ್ನಾಯುಗಳು) ಬಿಗಿದು ಕೊಂಡಿರುವಿಕೆ.
    2. ದೇಹವು ಸೆಟೆಯುವಚಿತೆ ಮಾಡುವ ಒಂದು ಬಗೆಯ ರೋಗ.
    3. ನಿಶ್ಚೇಷ್ಟತೆ.
    4. ಆಶ್ಚರ್ಯ.
    5. (ಮನಸ್ಸಿನ) ಗಲಿಬಿಲಿ.
    6. ಅಂಜಿಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada