ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೆಳಂಗು

ಉಚ್ಚಾರಣೆ: beḷngu
ಮೂಲ: Ka. D5496(a)

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಬೆಳಗು.

  2. 2.
    verb

    to emit or reflect light; be radiant or bright with light; to shine.

  3. 3.
    noun

    brightness, brilliance; splendour.

  4. 4.
    noun

    the medium sized, dciduous tree Kydia calycina of Malvaceae family.

  5. 5.
    verb

    to light up a lamp or fire to get or give light; to kindle.

  6. 6.
    noun

    the period of light between sunrise and sunset; a day.

  7. 7.
    verb

    to wave votive lamps in front of a deity, person, etc.

  8. 8.
    noun

    the light emanated from a source, as the sun, a lamp, etc.

  9. 9.
    verb

    to become famous; to gain renown.

  10. 10.
    noun

    (fig.) all that has been perceived or grasped by the mind; learning; enlightenment; knowledge.

  11. 11.
    noun

    beauty; charm.

  12. 12.
    verb

    to publish as to make it known widely.

  13. 13.
    verb

    to clean or polish by vigorous rubbing, as with abrasives, soap and water, etc.; to make clean and bright; to scour.

  14. 14.
    noun

    a lamp, as a source of light.

  15. 15.
    verb

    to be heated up; to become hot.

  16. 16.
    verb

    to help another getting enlightened; to enlighten.

  17. 17.
    verb

    to become beautiful or charming.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೊಳಪು.
    2. ಸೂರ್ಯೋದಯದ ಸಮಯ.
    3. ಸೂರ್ಯೋ ದಯದಿಂದ ಸಾಯಂಕಾಲದವರೆಗಿನ ಅವಧಿ.
    4. ಸೂರ್ಯ, ದೀಪಮುಂತಾದುವುಗಳ ಬೆಳಕು,- ಪ್ರಕಾಶ.
    5. ಅರಿವು.

  2. 2.

    1. ಹೊಳೆ.
    2. ಪ್ರಕಾಶಿಸುವಂತೆ ಮಾಡು.
    3. ದೀಪ, ಬೆಂಕಿ ಮೊದಲಾದುವನ್ನುಹೊತ್ತಿಸು.
    4. ಶೋಭಿಸು.
    5. (ಆರತಿ, ನೀರಾಜನ ಮೊದಲಾದುವುಗಳನ್ನು) ಎತ್ತು.
    6. ಲೋಹ(ಪಾತ್ರೆ), ಗಾಜು ಮುಂತಾದುವುಗಳಿಂದಾದ ಉಪಕರಣಗಳನ್ನು ಹೊಳೆಯುವಂತೆ ತೊಳೆ,- ತಿಕ್ಕಿಸ್ವಚ್ಛಮಾಡು.
    7. ಪ್ರಕಟಗೊ

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (light) 1 to shine, to glow, to flash, to radiate, to glitter (with reflection) ű ಪಾತ್ರೆಗಳನ್ನು ಬೆಳಗುವಂತೆ ಉಜ್ಜಬೇಕು. [You] must polish vessels till they shine. 2 þfig.ß to shine (as intelligence, talent, fame, beauty, etc.) ű ಅವನ ಕೀರ್ತಿ ಮೂರು ಲೋಕದಲ್ಲಿ ಬೆಳಗಿತು. His fame shone in the three worlds. vt. (light) 1 to light《a lamp etc.》 , to light up ű ಮಂತ್ರಿಗಳು ದೀಪವನ್ನು ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. The minister inaugurated the program by lighting the lamp. 2 (rub) to rub and clean 《vessels etc.》so as to make shine n. 1 (light) shining, lustre (of a metal vessel, etc.) 2 (light) brightness, splendour (of the sun, a lamp,a etc.) 3 (time) early morning, dawn ű ನಾಳೆ ಬೆಳಗು ಈ ಕೆಲಸ ಮುಗಿದಿರಬೇಕು. This work must be finished by tomorrow morning. 4 (time) daytime ű ಅವನ ಒಳ್ಳೆಯ ಗುಣಗಳು ಬೆಳಗಿನಲ್ಲಿಯೂ ಕಾಣುವುದಿಲ್ಲ, ರಾತ್ರಿಯಲ್ಲಿಯೂ ಕಾಣುವುದಿಲ್ಲ. His good qualities are neither visible in the daytime nor in the night time. đ 5 (intl.) þfig.ß wisdom ű ಗುರುಗಳು ವಿವರಿಸಿದ ಮೇಲೆ ಅವನ ಮನಸ್ಸಿನಲ್ಲಿ ಬೆಳಗು ಉಂಟಾಯಿತು. After the teacher explained he became wiser. 6 (light) þfig.ß shining, splendour (of beauty, talent, etc.) ű ಅವರಿಗೆ ಬರೆಯುವಾಗ ಮುಖದಲ್ಲಿ ಬೆಳಗು ಉಂಟಾಗುತ್ತದೆ. Her face shines when she writes.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0