ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೆಳ್ಳಿ

ಉಚ್ಚಾರಣೆ: beḷḷi
ಮೂಲ: Ka. D5496

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a white, ductile metallic element, used for making mirrors, coins ornaments, table utensils, photographic chemicals, conductors, etc. silver (Symbol: Ag).

  2. 2.
    noun

    (arch.) a coin of the denomination of three annas.

  3. 3.
    noun

    the planet Venus.

  4. 4.
    noun

    (astrol.) the sixth of the nine astrological planets; Śukra.

  5. 5.
    noun

    the colour of pure snow; white colour.

  6. 6.
    noun

    a kind of medicinal plant.

  7. 7.
    noun

    ಬೆಳ್ಳಿಯೊಸಗೆ beḷḷiyosage = ಬೆಳ್ಳಿಹಬ್ಬ; ಬೆಳ್ಳಿಯ ಹಬ್ಬ beḷḷiya habba = ಬೆಳ್ಳಿಹಬ್ಬ; ಬೆಳ್ಳಯರ್ beḷḷiyar an artisan who makes and repairs articles of silver; ಬೆಳ್ಳಿಯ ಬೆಟ್ಟ beḷḷiya beṭṭa = ಬೆಳ್ಳಿಬೆಟ್ಟ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (metal) silver 2 (astr.) planet Venus

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದು ಬಗೆಯ ಬಿಳಿಯಲೋಹ.
    2. ನವಗ್ರಹಗಳಲ್ಲಿ ಒಂದು.
    3. ಬಿಳಿಯಬಣ್ಣ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada