ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೇಗ

ಉಚ್ಚಾರಣೆ: bēga
ಮೂಲ: IMP 4.380

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the wife of a Muslim king.

  2. 2.
    noun

    swiftness; quickness.

  3. 3.
    adverb

    = ಬೇಗ2.

  4. 4.
    adverb

    quickly; immediately; without lapse of time.

  5. 5.
    noun

    interval between two points of time or events.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) East Indian kino tree, Pterocarpus marsupium Roxb. (Fabaceae) ⇀ pharm. (Lush.) [Ka. D5520] = ಹೊನ್ನೆ ಮರ (honne mara) þcom.ß *

  2. 2.
    adv.

    1 (speed) quickly, fast, rapidly, expeditiously ű ಜಿಂಕೆ ಸಿಂಹಕ್ಕಿಂತ ಬೇಗ ಓಡುತ್ತದೆ. Deer run faster than lions. 2 (time) earlier than scheduled or expected time ű ಇಂದು ಬಸ್ಸು ಬೇಗ ಬಂತು. The bus arrived earlier than usual. 3 (time) soon, without much time lag ű ನಾನು ಫೋನ್ ಮಾಡಿದೆ. ಆಂಬುಲನ್ಸ್ ಬೇಗ ಬಂತು. I telephoned. The ambulance came soon.

ಕಿಟ್ಟೆಲ್ ನಿಘಂಟು

  1. 1.
    1.

    Tbh. of ವೇಗ (Śmd. 342; Cpr. 5, 8. 106; Bp. 46, 56; 57, 2). speed; quickly (C.). [ಬಾಣದಿನ್ದಂ ಮುಸುಕಿಟ್ಟನ್ತಾಗೈ ಬೇಗಂ ತುಡುವ ಬಿಡುವ ಸೂಳ್ಗೈಯ್ಯ ಬೇಗಂಗಳಂ ನಿಟ್ಟಸಲಾರ್ಗಂ ಬಾರದು Pb. 12, 20; Ap. 1, 69; ಮನದಿಂ ಬೇಗಂ ಬರ್ಪಳ ದಿಟ್ಟಗಳಾಗಳೈ ಪತ್ತಿದುವು Pb. 3, 13]. ಅಮ್ಬಿನ ಬೇಗ (ದೀಪ್ತಿ ವೇಗ ತೀವ್ರತೈ Hlā.). ಬೇಗ ನುಡಿಯುವವನು (ಜಂಘಾಲ etc. Si. 282). — -ಬೇಗನೈ ಬೇಗನೇ quickly (C.; B. 1, 10; 3, 124; 5, 72). — ಬೇಗ ಮಾಡು to hasten, to act with precipitance (Bp. 56, 20; ಸರಸರಿಸು G.). ಬೇಗ ಮಾಡಿದವನಿಗೈ (ಒನ್ದು ಹಣಕ್ಕೈ) ಹಾಗೂ ವೀಸ (Prv.).

  2. 2.
    2.

    period, time. ಕಿರಿದುಂ ಬೇಗಮಿರ್ದು Pb. 3, 79 va.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತ್ವರೆ.
    2. ವೇಳೆ.

  2. 2.

    ವೇಗವಾಗಿ.

  3. 3.

    ನವಾಬನ ಹೆಂಡತಿ.

  4. 4.

    ತ್ವರೆಯಾಗಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada