ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೇಜಾರು

ಉಚ್ಚಾರಣೆ: bējāru
ಮೂಲ: Ka. D5524

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    weariness and dissatisfaction resulting from inactivity or lack of interest; boredom; ennui.

  2. 2.
    noun

    ಬೇಜಾರುಪಡು bējārupaḍu to become weary and dissatisfied; ಬೇಜಾರುಗೊಳ್ಳು bējārugoḷḷu = ಬೇಜಾರುಪಡು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 boredom, disgust, tedium, weariness ű ಟಿ.ವಿ.ಯಲ್ಲಿ ಯಾವಾಗಲೂ ಚಿತ್ರಗೀತೆ ಬರುವದರಿಂದ ನೋಡಲು ಬೇಜಾರು. It is boring to see the television as it always transmits cinema songs. 2 tiredness, fatigue, exhaustion ű ಕೆಲಸ ಮಾಡಿ ಬೇಜಾರಾಗಿದೆ. ಹೊರಗೆ ಹೋಗೋಣ. We are tired because of the work. Let’s go out. 3 irritation ű ಅಮ್ಮ ಯಾವಾಗಲೂ ಓದು ಓದು ಎಂದು ಹೇಳುವುದನ್ನು ಕೇಳಿ ನನಗೆ ಬೇಜಾರಾಗಿದೆ. I am irritated by my mother always telling me, “Study, study” (My.) 4 hurt in mind ű ನನ್ನ ಸ್ನೇಹಿತನ ನಡತೆಯಿಂದ ನನಗೆ ಬೇಜಾರಾಗಿದೆ. The behaviour of my friend hurts me. (My.)

ಕಿಟ್ಟೆಲ್ ನಿಘಂಟು

  1. 1.

    weariness (from fatigue, pain, vexation), annoyance (My.; Br.; Si. 398; Mhr. ಬೇಜಾರ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಉತ್ಸಾಹವಿಲ್ಲದಿರುವಿಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada