ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೇನೈ

ಕಿಟ್ಟೆಲ್ ನಿಘಂಟು

  1. 1.

    (heat; T., M. ವೇನಲ್, ವೇನಿಲ್): [Tu.]. pain, sickness, disease (C.). [ಅಣಂ ಮೌಗಂ ಮುರಿಯದಳ್ಕದೈ ಬೇನೈಗಳೌಳ್ ಮೌಗಂಗಳಂ ಬಿನ್ನಗೈ ಮಾಡದಿರ್ದರ್ Pb. 11, 3]. ಬೇನೈ ತಗಲುವಿಕೈ (ಸ್ಪರ್ಶ, ಸ್ತ್ರಷ್ಟೃ, ಉಪತಪ್ತೃ Si. 392). ಒಳಗೌಳಗೈ ಬಸುರಿರಿವಬೇನೈ (Bp. 3, 14). ಬೇನೈ ಗಾನದಿನ್ದ ಹೋದೀತೇ? -ಬೇನೈ ನಿತ್ತರೂ ಹೇನಿನ ಕಾಟ ನಿಲ್ಲಲಿಲ್ಲ (Prvs.). see ಇರ್ಬೇನೈ, ಕಣ್-, ಹೌಟ್ಟೈ. -ಬೇನೈ ಬರು pain or disease to come, be brought on or be created (B. 4, 32. 53. 141; My.); labour pains to appear. — -ಬೇನೈ ಬೀಳು. pain or disease to happen: to become unwell (My.). ಹಿನ್ದಕ್ಕೌಮ್ಮೈ ಬೇನೈ ಬಿದ್ದಿದ್ದೈನು (B. 3, 59). ಮರುದಿವಸವೇ ಬೇನೈ ಬೀಳುತ್ತಾನೈ (4, 139). ಕುಟುಮ್ಬದೌಳಗಿನವರು ಬೇನೈ ಬೀಳುತ್ತಾರೈ (5, 90). ಯಾರಾದರೂ ಬೇನೈ ಬಿದ್ದರೈ (5, 304). — ಬೇನೈಮೂಡು to suffer a pain (an expression used in taunting). ಎಮ್ಮ ಮಗಳಿಂಗೈಮ್ಮ ಬ್ರತಂಗಳನಾಮುಂ ಕೌಟ್ಟೌಡೈ ನಿನಗೈ -ಬೇನೈ ಮೂಡಿತ್ತೈ ಎನ್ದು ನುಡಿದು Vr. 22, 26]. — ಬೇನೈಯವ-ಅವ a sick, diseased man (ಅಭ್ಯ ಮಿತ, ರೋಗಿ, ಅಭ್ಯಾನ್ತ, ಆಮಯಾವಿ G.; B. 4, 76).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada