ಬೇರೆ
ಅಲರ್ ನಿಘಂಟು (ವಿ. ಕೃಷ್ಣ)
-
1.
adverb
separately; differently.
-
2.
noun
that which is not the same; a separate one; the other one.
-
3.
adjective
not the same; distinct; separate; other; different.
-
4.
noun
the qualty of being distinguished from others.
-
5.
noun
another person; a third person.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
ಬೇಱೆ (adj.) (comp.) 1 〈being〉separate, apart 2 different, not equal adv. 1 separately, apart, exclusively ű ದಕ್ಷಿಣ ಭಾರತದ ಬಸ್ಸುಗಳಲ್ಲಿ ಹೆಂಗಸರು ಬೇರೆ ಕುಳಿತುಕೊಳ್ಳುತ್ತಾರೆ. Women sit separately in buses in South India. 2 differently, in a different manner ű ವ್ಯಾಪಾರಿಗಳು ಮೊದಲು ಒಂದು ರೀತಿ ಹೇಳಿ ಆ ಮೇಲೆ ಬೇರೆ ಹೇಳುತ್ತಾರೆ. The merchants tell one thing in the beginning and tell different things later.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಪ್ರತ್ಯೇಕವಾದ.
-
2.
ಕೂಡ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada