ಬೇವು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಬೇಹು.
-
2.
noun
the medium to large sized, evergreen tree Azadirachta indica ( = Melia azadirachta) of Meliaceae family.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(plant) neem tree or margosa tree, Azadirachta indica, A.Juss. (Meliaceae), (tree known for its bitter fruit, and for medicinal and antiseptic properties of its leaves) [Ka. D5531] *
ಕಿಟ್ಟೆಲ್ ನಿಘಂಟು
-
1.
the neem tree or margosa tree, Melia azadirachta Lin. (ಅರಿಷ್ಟ, ಸರ್ವತೋಭದ್ರ, ಹಿಂಗುನಿರ್ಯಾಸ, ನಿಮ್ಬ, etc. Nr.; ನಿಮ್ಬ, ಅರಿಷ್ಟ, ಪಿಚುಮನ್ದ Mr. 115; C.; Tu.; T., M. ವೇಪ್ಪು, ವೇಮ್ಬ; Te. ವೇಮು). [ಚನ್ದನದ ಸನ್ನಿಧಿಯಲಿ ಪರಿಮಳ ತಾಗಿ ಬೇವು ಬೌಬ್ಬುಳಿ ತರೈಯ ಗನ್ಧಂಗಳಾಗವೈ? Bv. 141]. ಬೇವಿನ ಗಿಡ (ಅರಿಷ್ಟ, etc. Si. 136). ಬೇವು ಸೀಯಾಗದು, ಸಕ್ಕರೈ ಕಹಿಯಾಗದು (Prv.). see Bp. 3, 75; 60, 49; Śśv. 3, 32; B. 5, 41; ಅರೈ-, ಕರಿಗನ್ಧ-, ಗರಡ-,ನೈಲ-; Sp. s. ಬಯ್ಚಿಡು. — ಬೇವಿನೈಣ್ಣೈ. neem oil. ಪಳೈಯ ಬೇವಿನೈಣ್ಣೈಯೌಳ್ ತೌಯ್ದಿಕ್ಕಿದ ಬೈಳ್ಳುಳ್ಳಿಯ ಕಮ್ಪಿನನ್ತೈ Pb. 13, 71 va.].
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಔಷಧೀಯ ಗುಣವುಳ್ಳ ಕಹಿ ರುಚಿಯ ಎಲೆಗಳನ್ನು ಹೊಂದಿರುವ ಒಂದು ಬಗೆಯ ಮರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada