ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೇಹ

ಕಿಟ್ಟೆಲ್ ನಿಘಂಟು

  1. 1.

    = ಬೇಳ್ಪ, (ಬೇಡುವ, ಬೇಕಾದ). desired, etc. ಬೇಹ ವಚನ (ಅಹೌ, ಒಳ್ಳಿಹ ಮಾತು Nn. 149). ಬೇಹ ನುಡಿ (ಅಹೋ Mr. 536). ನೃಪರ ಬೇಹ ಸಭೈ (ಆಸ್ಥಾನ 462). [ಸಕಲೇನ್ದ್ರಿಯಗಳ ತನ್ನ ವಶವ ಮಾಡಬೇಕು; ಇದೇ ಮೌದಲಲ್ಲಿ ಬೇಹ ಶೌಚ ನೋಡಾ Cv. 86]. see Bp. 35, 43; 37, 53; Bh. 1, 8, 78; 2, 4, 4. ಬೇಹುದು (ಬೇಳ್ಪುದುಬೇಕು, Bp. 3, 56; 20, 8; 49, 45; 50, 38; 61, 14; Bh. 1, 8, 18; 1, 10, 10; 3 13, 11. 42; 7, 1, 18; J. 10, 19). ಬೇಹವರ್ (Bp. 12, 41; 28, 35; J. 2, 51).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada