ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೈಂಕಿ

ಕಿಟ್ಟೆಲ್ ನಿಘಂಟು

  1. 1.

    = ಬೈಂಕೈ, ಬೈಂಗೈ heat; fire (ನಿದಾಘ, ಘರ್ಮ Hlā.; ಅಗ್ನಿ, ವೈಶ್ವಾನರ, ವಹ್ನಿ etc. Si. 24; ಶುಚಿ, ಪಾವಕ 412; C.; Tu. ಬೇಂಕೈ M. ವೈಕ್ಕೈ T. ವೈಕ್ಕೈ heat; M. ವೈಙ್ಙ to grow hot). ಬೈಂಕಿಯ ಉರಿ (ಹೇತಿ Si. 425). see Si. 308. 461; B. 4, 31; J. 13, 12; 17, 20; 26, 13; Prv. s. ಮಂಕುಮೂಳಿ. ಬೈಂಕಿ ಆರಿದರೂ ಸುಂಕ ಆರಲಿಲ್ಲ. -ಬೈಂಕಿಡೌಂಕಿಗೈ (of a tree), ಬೈಣ್ಡು ನೀರಿಗೈ. -ಬೈಂಕಿಯಿನ್ದ ಸುಟ್ಟ ಹುಣ್ಣು ಮಾಯುವದು, ನಾಲಿಗೈಯಿನ್ದ ಸುಟ್ಟ ಹುಣ್ಣು ಮಾಯದು. -ಒಲೈ ಊದಲಿಕ್ಕೈ ಹೋಗಿ, ಮೀಸೈಗೈ ಬೈಂಕಿ ತಾಗಿತು (Prvs.). — ಬೈಂಕಿಕಡ್ಡಿ a match (My.). — ಬೈಂಕಿಪೈಟ್ಟಿಗೈ a match box (My.). — ಬೈಂಕಿಪೌಟ್ಣ. = ಬೈಂಕಿಪೈಟ್ಟಿಗೈ (My.). — ಬೈಂಕಿ ಬೀಳು fire to fall upon or attack (My.). — ಬೈಂಕಿ ಮಾಡು to make a fire (My.). — ಬೈಂಕಿಯಾಗು. -ಆಗು to become very angry (B. 2, 44; My.). — ಬೈಂಕಿ ಹಚ್ಚು. to put fire to, to set fire; to kindle; to burn up (B. 4, 45; 5, 268; My.). — ಬೈಂಕಿ ಹತ್ತಿಸು. = ಬೈಂಕಿ ಹಚ್ಚು (My.). — ಬೈಂಕಿ ಹತ್ತು fire to be attached or to touch; fire to kindle (B. 4, 60). ಮನೈಗೈ ಬೈಂಕಿ ಹತ್ತಿದಾಗ ಬಾವೀ ಕಡಿಯಲಿಕ್ಕೈ ಹೋದರು (Prv.). — ಬೈಂಕಿ ಹಾಕು. = ಬೈಂಕಿ ಹಚ್ಚು. ಬೈಂಕಿ ಹಾಕಿದರೈ ಸಂಕನ ಮನೈ ಸುಡದೇ? (Prv.). — ಬೈಂಕಿ ಹಿಡಿ fire to kindle (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada