ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೈಡಗು

ಕಿಟ್ಟೆಲ್ ನಿಘಂಟು

  1. 1.

    = ಬೈಡಂಗು novelty, beauty, elegance, grace, fineness, pleasantness; [wonder]. (Te. ಬೈಡಕು, ಬೈಡಗು, ಬೈಡಂಗು, ಬೈಣಗು Te. ವ್ರೇಕ, ವ್ರೇಗು wonder, marvel; ವೇಡುಕೈ, ವೇಡ್ಕ = ಬೈಡಗು; Tu.; M. ವೈಡಿಪ್ಪು cleanness, neatness, elegance, clearness, correctness; T. ವೈಪ್ಪು greatness; ವೇಡಿಕ್ಕೈ a show; pomp; cf. ಬೈರಗು). ಗೋಪಾಲಕನ ಬೈಡಗು (Mr. 4). ಒನ್ದು ಶಬ್ದಕ್ಕೈ ಹಲವರ್ಥಮಂ ಹಲವರ್ಥಕೌನ್ದು ಶಬ್ದವ ನುಡಿವ ಬೈಡಗುಮಂ ನಾನಾರ್ಥಮೈನ್ದು ಪೇರ್ವೈಂ (465). 2, showiness, ostentatiousness, airs (My.; Te.). ಬಾಳೈಗೈ ಕಡಗು, ಸೂಳೈಗೈ ಬೈಡಗು. -ಬೈಡಗು ಮಾಡುವಾಕೈ ಮಡಗಿ ಬೀಳದೈ ಇರಳು (Prvs.). [ಅಕಟಕಟಾ ಬೈಡಗು ಬಿನ್ನಾಣವೈಮ್ಬುದೇನೌ? Bv. 77]. see Bp. 6, 20; 11, 51; 21, 9; 24, 60; 37, 24; 40, 62; 61, 62; C. Bp. 2, 4; J. 7, 6; 21, 57; 30, 18. — ಬೈಡಗ. -ಅ 3. a novel man (Bp. 30, 21); a showy man (Te. ವೇಡುಕೈಗಾಡು). — ಬೈಡಗಿನ ವಚನ riddle-like vacana].

  2. 2.

    (Śmd. 48). = ಬೈಡಗು (ಮನೋಹರ Śs.; ರಮ್ಯ Kk. 32). [ಪದದೌಳ್ ಜಾಣುಂ ಬೈಡಂಗುಮಕ್ಕುಮೈ ಕೃತಿಯೌಳ್ Kr. 1, 9; Pb. 4, 68; Ap. 1, 56]. see Cpr. 1, 97. 126; 3, 27. 96; 8, 34. 104; Ch. vs. 173. 177. 189; Abh. P. 3. 38; 4, 31; Rśv. 13, 82; J. 11, 16. — ಬೈಡಂಗುವಡೈ. -ಪಡೈ. = ಬೈಡಂಗುವೈರ್ (Cpr. 1, 101 va.; 7, 112). — ಬೈಡಂಗುವೈರ್. -ಪೈರ್ to obtain beauty, to become beautiful (Abh. P. 5, 53; 15, 22; Rśv. 13, 91).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada