ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೈಣ್ನೈ

ಕಿಟ್ಟೆಲ್ ನಿಘಂಟು

  1. 1.

    (ಬೈಳ್ 1 ನೈಯ್ 2?). = ಬೈಣ್ಣಿ 2. butter (ದಧಿಸಾರ, ನವನೀತ, ನವೋದ್ಧೃತ Hlā., Nr., Si. 318; C.; Tu. ಬೌಳ್ನೈಯ್ Te. ವೈನ್ನೈ T. ವಿಳುದು, ವೈಣ್ಣೈಯ್ M. ವೈಣ್ಣೈ, ವೈಣ್ಣೈನೈಯಿ T. ವಿಳರ್ fat; whiteness; ಮಿಳುಕ್ಕು fat, suet; cf. ಬಕ್ಕೈ, ಬಂಕೈ). ನಿನ್ನೈ ಕರೈದ ಹಾಲಿನ್ದ ಆದ ಬೈಣ್ಣೈ ತುಪ್ಪವು (ಹೈಯಂಗವೀನ Nr.). ಕಡೈಗೋಲು ಹೌರತಾಗಿ ಬೈಣ್ಣೈ ತೋರುವದೇನೌ? (Dp. 148). ಎಣ್ಣೈ ಬೈಣ್ಣೈಯ ರಿಣವು, ಅನ್ನವಸ್ತ್ರದ ರಿಣವು, ಹೌನ್ನು ಹಣ್ಣ ರಿಣವು ತೀರಿದಾಕ್ಷಣದಿ ಮಣ್ಣುಪಾಲ್ (Sp.). ಮಣ್ಣು ಹೌರವವನು ತಲೈಗೈ ಬೈಣ್ಣೈ ಹಚ್ಚಿಕೌಣ್ಡನ್ತೈ. -ಬಿಸಿಯಿಲ್ಲದೈ ಬೈಣ್ಣೈ ಕರಗದು (Prvs.). see Bp. 30, 28; 42, 2; 54, 40; J. 6, 47; 28, 17; Prvs. s. ಕೂದಲು, ಬೈಳಗು 2, ಮನ್ಥನ, ಹದ, ಹಲ್ಲು. -ಬೈಣ್ಣೈಗರುಗ ಗಿಡ. a shrubby plant, Sida rhombifolia L. (St. & Pl.). — ಬೈಣ್ಣೈಗಳ್ಳ. -ಕಳ್ಳ. Kṛiṣṇa (My.; J. 7, 29; Te. ವೈನ್ನೈದೌಂಗ). — ಬೈಣ್ಣೈಗಾರಿಗೈ a gārige with butter fried in ghee (My.). — ಬೈಣ್ಣೈಗಾಸು. -ಕಾಸು to melt butter. ಬೈಣ್ಣೈಗಾಸಿದಾಮೋದ ಸುಗನ್ಧ ಪರಿಮಳಂ ನಾರ್ಪ ತುಪ್ಪಮುಂ Vr. 78, 15]. — ಬೈಣ್ಣೈಬಿದುರು. (ವಿಶಲ್ಯೈ, ಅಗ್ನಿಶಿಖೈ, ಫಲಿನಿ, ಶಕ್ರಪುಷ್ಪಿ Si. 156).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada