ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೈದಕು

ಕಿಟ್ಟೆಲ್ ನಿಘಂಟು

  1. 1.
    1.

    to strike with the nails or claws (ನಖಘಾತ Śm. 80).

  2. 2.
    2.

    to seek, to search for, to look for (ಅನ್ವೇಷಣ Śmd. Dh.; ಅರಸು Śm. 80; Bp. 24, 66; My.; Te. ವೈತಕು, ವೈತಕು, ವೈದಕು). [ಸರೋವರಾಮ್ಬುವನಿತಂ ತವೈ ತುಳ್ಕಿ ರಸಾತಳಂ ಬರಂ ಬೈದಕಿಯುಂ Pb. 13, 80; ಬೈದಕದಿರು ಬೈದಕದಿರು; ಬೈದಕಿದರೈ ಹುರುಳಿಲ್ಲ! Bv. 28; Cv. 129, 205]. ಬೈದಕುತ್ತ ಮೃಗಕುಲವ (Rāghc. 17, 68). ಬೈದಕುವವನು (one who idles away his time by seeking for) ಬದುಕು ಮಾಡ್ಯಾನೇ? (Prv.). — ಬೈದಕಾಟ. -ಆಟ searching for (My.).

  3. 3.
    3.

    search. — ಬೈದಕುಗೌಳ್ಳು. -ಕೌಳ್ಳು to search for. ಇದಕೌ, ಕಾಶಿಯನು, ಮನವೇ, ಬೈದಕುಗೌಳ್ಳಲು ಬೇಡ! ತೋರುವೈನು (Dp. 165).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada