ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೈಸನ

ಕಿಟ್ಟೆಲ್ ನಿಘಂಟು

  1. 1.

    = ಬೈಸಲ್ etc. (C. Bp. 47, 33). ಪ್ರಸಂಗ ಕೇಳಲಿಕ್ಕೈ ಹೋದಲ್ಲಿ ಬೈಸನವಾದಳು (Prv.). (could it be Tbh. of ವೈಜನನ?)

  2. 2.
    1.

    (= ಬೈಸ 1, q. v.). Tbh. of ವಿಧಾನ? order, command [ಬೈಸನೇನೈನ್ದೌಡೈ ಪೇಳ್ವೈನೈನ್ನ ಬೈಸನಂ ಕೈಕೌಳ್ವುದೀ ಕನ್ನೈಯಂ Pb. 1, 78; Ap. 1, 69; ಪ್ರಾಣಲಿಂಗದ ಹರಿವ ತೋರಿಸಬೇಕೈಮ್ಬ ನಿಮಿತ್ತಬೈಸನವಿಡಿದು ನಿಮ್ಮ ಕರುಣದ ಶಿಶುವಾಗಿ ಹುಟ್ಟಿದೈ ನಿಮ್ಮ ಕರಸ್ಥಲದಲ್ಲಿ Cv. 44. 698]; (Bp. 2, 44. 56; 3, 20; 46, 56; 47, 18; 60, 61; 61, 6). — ಬೈಸನಂ ಪೇಳ್ = ಬೈಸನೀ (J. 13. 54). — -ಬೈಸನಂಮಾಡು = ಬೈಸನೀ (Rśv. 5, 130). — -ಬೈಸನಂ ಸಾರ್ to get an order (Śśv. 2, 42 va.). — -ಬೈಸನ ಹೇಳಿಸಿಕೌಳ್ to obtain permission. ಬೈಸನ ಹೇಳಿಸಿಕೌಳುಹ (ಅನುಜ್ಞೈ Nr.). — -ಬೈಸನೀ-ಈ to give an order (Bp. 5, 6; 61, 7; Śśv. 2, 116).

  3. 3.
    2.

    Tbh. of ವ್ಯಸನ vice, etc. (Ct. II, 108; Te. ವೈಸನ T. ವಿಜನ). [ಇನ್ದ್ರಿಯಮಂ ಗೈಲ್ಲದುದರಿನ್ದಮಕ್ಕುಂ ಜನಕ್ಕೈ ಪೀನಂ ಬೈಸನಂ Kr. 3, 166; ಸರ್ಪ ಸಂಯೋಗ, ಜ್ಯೋತಿಯ ಪತಂಗನ ಬೈಸನದನ್ತೈ Bv. 812]. ಏಳುಂ ಬೈಸನಮುಮಂ ನರಪಾಲನ್ ಉಳಿಗೈ (Śmd. 16 Mḍb. & a. o. MS.). see ಏಳ್ಬೈಸನ Śśv. 2, 90.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada