ಬೊಟ್ಟಿಡು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to make a sectarial mark with sandal paste, saffron, etc. on (another's or one's) forehead.
-
2.
verb
(tears) to drop out from the eyes.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಕಸ್ತೂರಿ, ಚಂದನ, ಕುಂಕುಮ ಮೊದಲಾದುವುಗಳಿಂದ ಹಣೆಯ ಮೇಲೆ ಗುಂಡಾದ ಗುರುತನ್ನು ಇಡು,- ತಿಲಕವಿಡು.
2. ಹಣೆಯ ಮೇಲೆ ತಿಲಕವಿಟ್ಟುಕೊಳ್ಳು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada