ಬೊಬ್ಬಿಡು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to shout aloud; to make an outcry.
-
2.
verb
to speak, announce in a loud voice.
-
3.
verb
to cry helplessly in supplication.
-
4.
verb
to produce a loud sound.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. (ಆನಂದ, ರೋಷ, ಆವೇಶ ಮುಂತಾದುವುಗಳಿಂದ) ಕೂಗು.
2. ಗಟ್ಟಿಯಾಗಿ ಹೇಳು.
3. ಆಕ್ರಂದನ ಮಾಡು.
4. ಅಧಿಕವಾಗಿ ಧ್ವನಿಮಾಡು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada