ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೋಗಾರ

ಉಚ್ಚಾರಣೆ: bogāra

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a kind of bird.

  2. 2.
    noun

    a kind of plant.

  3. 3.
    noun

    a man who makes or repairs metal objects, esp. by shaping the metal while it is hot and soft; metalworker: a smith.

ಕಿಟ್ಟೆಲ್ ನಿಘಂಟು

  1. 1.

    Tbh. of ವ್ಯೋಕಾರ. a smith (ವ್ಯೋಕಾರ,ಲೋಹಕಾರ Hlā. MS.; see Mr. s. ಲೋಹಕಾರಕ; Rām. 5, 8, 51; C.; ಶಾಂಖಿಕ, ಕಾಮ್ಬವಿಕ, ಶಂಖದಿನ್ದ ಕೈಮ್ಬಳೈ ಮೌದಲಾದದನ್ನು ಮಾಡಿ ಮಾರುವವನು Si. 389, sic!!). [Cv. 951]. ಒಸೈದೈಣ್ಟು ದಿಕ್ಕಿನಲಿ ಮಿಸುನಿಗಿಣಿ ಲುಗಿಣ್ಡಿ ಹುಸಿದು ಮಾಡುವವನ ಪೂಜೈ ಬೋಗಾರ ಪಸರವಿಟ್ಟನ್ತೈ (Sp.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಲೋಹದ ಕೆಲಸ ಮಾಡುವವನು.
    2. ಒಂದು ಬಗೆಯ ವನಸ್ಪತಿ.
    3. ಒಂದು ಬಗೆಯ ಪಕ್ಷಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada