ಬೋಣಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the first cash sale of the day made by a seller.
-
2.
noun
the quality of being attractive; attractiveness; loveliness; charm; beauty.
-
3.
noun
the first customer who purchases something by paying cash.
-
4.
noun
(gen.) the first one that happens in the day.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(com.) first cash sale of the day (which is regarded as auspicious)
ಕಿಟ್ಟೆಲ್ ನಿಘಂಟು
-
1.
= ಬೋಣಿಗೈ. the first sale of goods (for ready money) occurring after the dawning of the day; handsel (My., Tu., Te.; Mhr., H. ಬೋಹಣೀ). ಬೋಣಿ ಮಾಡ ಬೇಕಾದರೈ ಜಾಣನಾಗಬೇಕು. -ಬೋಣಿಗೈ ಇತ್ತ ಹಣ್ಣು ಕಾಣಿಕೈಯಾಯಿತು (Prvs.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
(ವ್ಯಾಪಾರಿಯು ಮಾಡುವ) ದಿನದ ಮೊದಲನೆಯ ನಗದುವ್ಯಾಪಾರ,- ರೋಖು ವ್ಯಾಪಾರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada