ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೋನ

ಉಚ್ಚಾರಣೆ: bōna

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any cooked substance taken into and assimilated by animals to keep them alive and enable them grow; a cooked food.

  2. 2.
    noun

    a kitchen vessel, used to cook food.

  3. 3.
    noun

    the act of cooking, preparing food.

  4. 4.
    noun

    any food substance offered to a deity.

  5. 5.
    noun

    a cogulated mass of over-cooked rice.

  6. 6.
    noun

    a large quantity or number; a mass.

  7. 7.
    noun

    a kind of paste applied to on the membrane of a percussion instrument, to improve the quality of sound.

ಕಿಟ್ಟೆಲ್ ನಿಘಂಟು

  1. 1.

    boiled rice; food (ಭಿಸ್ಸೈ, ಭಕ್ತ, ಅನ್ಧಸ್, ಅನ್ನ, ಓದನ, ದೀದಿವಿ Si. 315; My.; Te.; T. ಪೋನಗ; see ಪೌಂಗಲು). [ಎತ್ತಿದ ಬೋನದೌಳ್ ಕಲ್ಯಾಣಾಮೃತಾಹಾರಮನಾರೋಗಿಸಿ Pb. 3, 79 va.; Vr. 89, 13; Ap. 9, 126; ಉಮ್ಬ ಜಂಗಮ ಬನ್ದರೈ ನಡೈಯೈಮ್ಬರು ಉಣ್ಣದ ಲಿಂಗಕ್ಕೈ ಬೋನವ ಹಿಡಿಯೈಮ್ಬರಯ್ಯ Bv. 194]. ಬಯಸಿದ್ದು ಹಾಲುಬೋನ, ನೀಡಿದ್ದು ಹಾಲುಬೋನ. -ಬೋನವಾದರೈ ಹೀನನಿಗೈ ಆಗದೇ? (Prvs.). see Cpr. 5, 110; 6, 86 va.; Abh. P. 7, 49 va.; 16, 63 va.; Bp. 14, 11; 24, 23; 27, 15. 49; 33, 13; 47, 17; 57, 1; Bh. 1, 10, 25. — ಬೋನದ ಕೇಶಿರಾಜ. N. (Bp. 59, 5). — ಬೋನವೇಳಿಗೈ. -ಪೇಳಿಗೈ. the box with cooking utensils. ಭೀಮಸೈನನುಂ ಬೋನವೇಳಿಗೈಯಂ ಸಟ್ಟುಗಮುಮನೌರ್ವ ಪರಿಚಾರಕನಿಂ ಪಿಡಿಯಿಸಿಕೌಣ್ಡು ಬನ್ದು Pb. 8, 53 va.].

  2. 2.

    ಬೋನ a certain metal vessel for culinary purposes (My.; see ಕರ-; cf. ಬೋಗುಣಿ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅನ್ನ.
    2. ಅಡುಗೆ ಮಾಡುವಿಕೆ.
    3. ನೈವೇದ್ಯ.
    4. ಮಿಡ್ಡೆ.
    5. ರಾಶಿ.
    6. (ಚೆನ್ನಾಗಿ ನಾದ ಕೊಡುವುದಕ್ಕಾಗಿ) ತಬಲ ಅಥವಾಮದ್ದಳೆಯ ಚರ್ಮದ ಮೇಲೆ ದುಂಡಾಗಿ ಬಳಿಯುವ ಸರಿ.
    7. ಅಡುಗೆಮಾಡಲುಬಳಸುವ ಒಂದು ಬಗೆಯ ಪಾತ್ರೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada