ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೋರೆ

ಉಚ್ಚಾರಣೆ: bōre
ಮೂಲ: Ka. D4595

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a small hill; a mound; a hillock.

  2. 2.
    noun

    = ಬೋರ2.

  3. 3.
    noun

    the medium size, deciduous tree Ziziphus mauritiana ( = Z. jujuba) of Rhamnaceae family.

  4. 4.
    noun

    its edible fruit.

  5. 5.
    noun

    a bruised area of tissue, of a surface, etc.; a bruise.

  6. 6.
    noun

    another plant Ziziphus vulgaris ( = Z. sativa) of the same family.

  7. 7.
    noun

    its fruit.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (geo.) hillock, mound [Ka. D4595] (My. (Kitt.))

  2. 2.
    n.

    (plant) Indian jujube tree or its fruit, Ziziphus mauritiana L. (Rhamnaceae) ⇀ food, pharm. [Dr.? cf. C9125] = ಎಗಚಿ (egaci)2 *[IMP 5.440] *

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಸಾಧುಸ್ವಭಾವದ.

  2. 2.

    1. ಸಣ್ಣಗುಡ್ಡ.
    2. ಏಟು ತಗುಲಿದುದರಿಂದ ಉಂಟಾದ ಬುಗುಟೆ,- ಊತ.
    3. ಒಂದು ಬಗೆಯ ಮರ ಮತ್ತು ಅದರ ಹಣ್ಣು.
    4. ಎಲಚಿ ಹಣ್ಣಿನ ಬಣ್ಣ.
    5. ದಿವಾಳಿ ಯಾದವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada