ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೋಳ

ಉಚ್ಚಾರಣೆ: bōḷa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a man destitute of teeth.

  2. 2.
    noun

    the plant Commiphora myrrha ( = Balsamodendron myrrha) of Burseraceae family.

  3. 3.
    noun

    end of life; death.

  4. 4.
    noun

    a man who has shaven his head completely.

  5. 5.
    noun

    something that may cause death or injury; a peril.

  6. 6.
    noun

    a man having no hair on the scalp; a bald man.

  7. 7.
    noun

    a destitute man.

  8. 8.
    noun

    (dial.) a slow-witted man; a dull fellow.

  9. 9.
    noun

    an ox not having horns.

ಕಿಟ್ಟೆಲ್ ನಿಘಂಟು

  1. 1.

    = ಬೋಳ 2. ಭಕ್ತರ ಕಣ್ಡರೈ ಬೋಳರಪ್ಪಿರಯ್ಯಾ Bv. 103.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಾವು.
    2. ಅಪಾಯ.
    3. ತಲೆಯಲ್ಲಿ ಕೂದಲಿಲ್ಲದವನು.
    4. ಕೊಂಬುಗಳಿಲ್ಲದ ಎತ್ತು.
    5. ಸಂನ್ಯಾಸಿ.
    6. ಒಂದು ಬಗೆಯ ಔಷಧೀಸಸ್ಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada