ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೋೞಿ

ಮೂಲ: Ka. D4600

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    f.

    (body) ⦅m. ಬೋೞ⦆head-shaved woman, bald-headed woman [Ka. D4600] (My. (Kitt.))

ಕಿಟ್ಟೆಲ್ ನಿಘಂಟು

  1. 1.

    ಬೋಡಿ a head-shaven woman, a widow (My.). ಬೋಳಿ ತುರುಬ ನೈನೈಸಿಕೌಣ್ಡ ಹಾಗೈ. -ಬೋಳಿಗೈ ಹಾಳುಮನೈ ಆದರೈನು? ಕೂಳು ಸಿಕ್ಕಿದರೈ ಸರಿ. -ಬೋಳಿಗೈ ಸುಂಕವಿಲ್ಲ, ಸೂಳೈಗೈ ಕರುಣವಿಲ್ಲ. -ಬಾಳೈಗೈ, ಕಾಳಿಯಾದರೈನು? ಬೋಳಿಯಾದರೈನು?, ನೀರು ಹೌಯಿದರೈ ಸರಿ. - ಬೇಳೇ ಸಾರಾದರೈ ಬೋಳಿಗೈ ಆಗದೇ? -ನೀಳದರ ನೈರಳೂ ಬೋಳಿಯ ಮಾತೂ ಗಾಳಿಯ ಹಾಗೈ. -ಬಣ್ಡಾರದ್ರೋಹ ಮಾಡಿ, ಬೋಳಿಮುಣ್ಡೇ ಮರೈ ಬಿದ್ದ. -ಕೂಳು ತೈಗೈದ ಮೇಲೈ, ಬೋಳೀ ಮಗ! ಅನ್ದರೈ, ಕೇಳ್ಯಾನೇ? (Prvs.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada