ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೋೞಿಸು

ಉಚ್ಚಾರಣೆ: bōłisu
ಮೂಲ: Ka. D4600

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಬೋಳಿಸು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (makeup) 1 to shave 《head, beards, etc.》 2 to shave《head, beards, etc.》

ಕಿಟ್ಟೆಲ್ ನಿಘಂಟು

  1. 1.

    to shave (especially the head, Śmd. 223; My.; Mhr. ಬೋಡಣೇಂ). ಬೋಳಿಸಿದುದು (ಮುಡ್ಡಿತ, ಪರಿವಾಪಿತ Nr.). ಬೋಳಿಸಲ್ ಪಟ್ಟದು (ಮುಣ್ಡಿತ, ಪರಿವಾಪಿತ Si. 376). ಕಣ್ಡ ಕಣ್ಡವರಿಗೈಲ್ಲ ಹಲ್ಲು ಕಿರಿದರೂ ಗಣ್ಡ ಸತ್ತ ಮುಣ್ಡೈಗೈ ಬೋಳಿಸದೇ ಬಿಡರು. -ತಿರುಪತಿಕ್ಷೌರಕರು ತಲೇ ಬೋಳಿಸಿದ ಹಾಗೇ (who cunningly first shave only a small portion of the head of their customers, Prvs.). see ತಲೆ Bp. 38, 14; B. 4, 165. 167; Śmd. s. ಮೂಗೋರು (where ಬೋಳಿಸು = ಬೋಳಿಸಿಕೌಳ್ಳು?). — ಬೋಳಿಸಿಕೌಳ್ಳು. to have one's head shaved (C.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada