ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ್ರಹ್ಮದಂಡ

ಉಚ್ಚಾರಣೆ: brahma daṇḍa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the curse of a brāhmaṇa.

  2. 2.
    noun

    an amount of money presented to a brāhmaṇa.

  3. 3.
    noun

    Śiva.

  4. 4.
    noun

    an arm-rest used by sages.

  5. 5.
    noun

    a mystical weapon, of which Brahma is the presiding deity.

  6. 6.
    noun

    the spinal column; the backbone.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬ್ರಾಹ್ಮಣ ಶಾಪ.
    2. ಬ್ರಾಹ್ಮಣನಿಗೆ ಅರ್ಪಿಸುವ ಧನರೂಪವಾದ ಗೌರವ.
    3. ಶಿವ.
    4. ಋಷಿಗಳ ಕೈಯಲ್ಲಿರುವ ಯೋಗದಂಡ.
    5. ಬ್ರಹ್ಮಾಸ್ತ್ರ.
    6. ಬೆನ್ನೆಲುಬು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada