ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ್ರಹ್ಮಾಂಡ

ಉಚ್ಚಾರಣೆ: brahma'ṇḍa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    very much exceeding the usual size, number or degree; of great size; huge; vast; immense; enormous.

  2. 2.
    noun

    the totality of all the things that exist; creation; the cosmos.

  3. 3.
    noun

    name of one of the eighteen main Purāṇas, revealed by Brahma.

  4. 4.
    noun

    (Dvaita phil.) one of the twenty elements.

ಕಿಟ್ಟೆಲ್ ನಿಘಂಟು

  1. 1.

    = ಬೌಮ್ಮಾಣ್ಡ the egg of Brahmā: the universe. (Bp. 2, 15; J. 13, 47). ಬ್ರಹ್ಮಾಣ್ಡವಾನ್ಧಾದ್ದು ಗುಡಾಣದಲ್ಲಿ ಹಿಡದೀತೇ? (Prv.). 2, a great quantity, excess (My.). — ಬ್ರಹ್ಮಾಣ್ಡಕಾಯಿಗಿಡ (ಉದುಮ್ಬರ etc., ಅತ್ತಿಮರ, ಹುಳುವುಳ್ಳ ಅ?ಜೂರ Si. 126).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವಿಶ್ವ.
    2. ಅತ್ಯಧಿಕ ವಾದುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada